ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಗಿಳಿಯಾರು-ಹಿರಿಯ ನಾಗರಿಕರ ವೇದಿಕೆ ಸಭೆ, ಸನ್ಮಾನ ಕಾರ್ಯಕ್ರಮ

ಕೋಟ: ಇಲ್ಲಿನ ಹಿರಿಯ ನಾಗರಿಕರ ವೇದಿಕೆ ಕೋಟ ಗಿಳಿಯರು ಇದರ ಮಾಸಿಕ ಸಭೆ ಗಿಳಿಯಾರಿನ ಅಲ್ಸೆಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಡಿ. 28 ರಂದು ಜರುಗಿತು.…

Read More

ಸಾಹಿತಿ ನಾರಾಯಣ ಖಾರ್ವಿ ನುಡಿ ನಮನ ಕಾರ್ಯಕ್ರಮ

ಕೋಟ: ಕೊಂಕಣಿ ಹಾಗೂ ಕನ್ನಡ ಭಾಷೆಯಲ್ಲಿ ಸಾಕಷ್ಟು ಸಾಧನೆ ಮಾಡರುವ ಕುಂದಾಪುರ ನಾರಾಯಣ ಖಾರ್ವಿ ಅವರ ಸಾಧನೆ ಅನನ್ಯವಾದುದು,ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕುಂದಾಪುರ ತಾಲೂಕು ಕನ್ನಡ…

Read More

ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ಕೋಟ ವಿವೇಕ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಆರನೇ ರ‍್ಯಾಂಕ್

ಕೋಟ: ರಾಮಕೃಷ್ಣ ವಿವೇಕಾನಂದ ಭಾವ ಪ್ರಚಾರ ಪರಿಷತ್ ರವರು ರಾಜ್ಯಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ವಿವೇಕ ಬಾಲಕಿಯರ ಪ್ರೌಢಶಾಲೆಯ 9ನೇತರಗತಿಯ ವಿದ್ಯಾರ್ಥಿನಿ ಕುಮಾರಿ…

Read More

ಕೋಟ-ರಸ್ತೆ ಅಪಘಾತದಲ್ಲಿ ತೀವ್ರತರದ ಗಾಯ ಚಿಕಿತ್ಸೆಗಾಗಿ ಮಿಡಿದ ಸ್ನೇಹಿತರು, ನೆರವು ಹಸ್ತಾಂತರ

ಕೋಟ: ಬ್ರಹ್ಮಾವರದ ರಸ್ತೆ ಅಪಘಾತದಲ್ಲಿ ತನ್ನ ಎಡಗಾಲಿನ ಮಂಡಿಚಿಪುö್ಪ ಹಾಗು ಕಾಲಿನ ಸ್ವಾದೀನ ಕಳೆದು ಕೊಂಡು ಮಣಿಪಾಲದ ಕೆ.ಎಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟ ಪಡುಕರೆ ಪ್ರಮೋದ ಇವರ…

Read More

ಅಶಕ್ತರಿಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ವೈದಕೀಯ ನೆರವು

ಕೋಟ: ಇಲ್ಲಿ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ 2025-2026 ನೇ ಸಾಲಿನ ದೈಹಿಕವಾಗಿ ಅಶಕ್ತರಾಗಿರುವ 54 ಫಲಾನುಭವಿಗಳಿಗೆ ಸುಮಾರು ರೂ.ಐದೂವರೆ ಲಕ್ಷ ಮೊತ್ತದ ವೈದ್ಯಕೀಯ ನೆರವನ್ನು…

Read More

ಸಾಸ್ತಾನದ ಐರೋಡಿ ಕುಮಾರಿ ಸೌಮ್ಯ ಶೆಟ್ಟಿ ವಿಶ್ವ ಚಾಂಪಿಯನ್‌ ಶಿಪ್‌ಗೆ ಆಯ್ಕೆ

ಕೋಟ: ಮಹಾರಾಷ್ಟçದ ರೋಹಾದಲ್ಲಿಡೊ. 26 ರಿಂದ 28ವರೆಗೆ ನಡೆದ 6ನೇ ರಾಷ್ಟೀಯ ಜೂನಿಯರ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 12ನೇ ಮಿಕ್ಸ್ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ ಆಯ್ಕೆ…

Read More

ಶ್ರೀ ಹಿರೇಮಹಾಲಿಂಗೇಶ್ವರ ಜಾತ್ರೋತ್ಸವ, ಮಿತ್ರ ವೃಂದ ಸುವರ್ಣ ಸಂಭ್ರಮ, ಆಮಂತ್ರಣ ಬಿಡುಗಡೆ

ಕೋಟ: ಇಲ್ಲಿನ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಇದರ ವಾರ್ಷಿಕ ಜಾತ್ರೋತ್ಸವ ಫೆ.1ರಂದು ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ ಕೋಟ ಇದರ 50ರ…

Read More

ಜಪ್ತಿ: ಶ್ರೀರಾಮಚಂದ್ರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಮತ್ತು ಹಳೆ ವಿದ್ಯಾರ್ಥಿ ಸಂಭ್ರಮ 2025

ಶಾಲಾ ವಾರ್ಷಿಕೋತ್ಸವ ಮತ್ತು ಹಳೆ ವಿದ್ಯಾರ್ಥಿ ಸಂಭ್ರಮ 2025ರ ಸಂಜೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ಡಾಕ್ಟರ್ ಬಿ.ವೆಂಕಟರಾಮ ಉಡುಪ ಇವರು ತಮ್ಮ ಅಧ್ಯಕ್ಷೀಯ…

Read More

ಪುಸ್ತಕಗಳನ್ನು ಓದುವುದರಿಂದ ಕಲ್ಪನಾ ಶಕ್ತಿ ಹೆಚ್ಚಿಸಲು ಸಾಧ್ಯ~   ಹೆಚ್.ಡುಂಡಿರಾಜ್

ಉಡುಪಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ಇದರ ಜನಪ್ರಿಯ ಅಭಿಯಾನದಲ್ಲಿ ಒಂದಾದ ಮನೆಯೇ ಗ್ರಂಥಾಲಯ ಅಭಿಯಾನದ 175 ನೇ ಗ್ರಂಥಾಲಯವನ್ನು ಖ್ಯಾತ ಸಾಹಿತಿ ಹನಿಗವಿ…

Read More

ರಂಗಭೂಮಿ ರಂಗಶಿಕ್ಷಣ ಮಕ್ಕಳ ನಾಟಕೋತ್ಸವ
ಮಕ್ಕಳಲ್ಲಿ ರಂಗ ಪ್ರಜ್ಞೆ ಬೆಳೆಸಿ: ರಂಗಭೂಮಿ ಅಧ್ಯಕ್ಷ ಡಾ.ತಲ್ಲೂರು ಕರೆ

ಉಡುಪಿ: ಮಕ್ಕಳಲ್ಲಿ ರಂಗ ಪ್ರಜ್ಞೆ ಬೆಳೆಸುವ ಮೂಲಕ ನೈತಿಕ ಮೌಲ್ಯಗಳ ತಳಹದಿಯಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ…

Read More