ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ಹಿರೇಮಹಾಲಿಂಗೇಶ್ವರ ಜಾತ್ರೋತ್ಸವ, ಮಿತ್ರ ವೃಂದ ಸುವರ್ಣ ಸಂಭ್ರಮ, ಆಮಂತ್ರಣ ಬಿಡುಗಡೆ

ಕೋಟ: ಇಲ್ಲಿನ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ  ಇದರ ವಾರ್ಷಿಕ ಜಾತ್ರೋತ್ಸವ ಫೆ.1ರಂದು ನಡೆಯಲಿದ್ದು ಈ ಹಿನ್ನಲ್ಲೆಯಲ್ಲಿ ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರವೃಂದ  ಕೋಟ ಇದರ 50ರ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು ಜನವರಿವ26ರಿಂದ ಫೆ.2ರ ತನಕ ವಿವಿಧ ಸಾಂಸ್ಕೃತಿಕ ಸಭೆ ಸಮಾರಂಭಗಳನ್ನು ಹಮ್ಮಿಕೊಂಡಿದೆ.

ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಸದಾಶಿವ ಅಡಿಗ,ದಿನೇಶ್ ದೇವಾಡಿಗ,ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ,ಸದಸ್ಯರಾದ ಅಜಿತ್ ದೇವಾಡಿಗ, ಸಮಿತಿಯ ಜಿ.ಎಸ್ ಆನಂದ್ ದೇವಾಡಿಗ,ರಾಜೇಶ್ ದೇವಾಡಿಗ, ಚಂದ್ರ ದೇವಾಡಿಗ, ಅವಿನಾಶ್ ಆಚಾರ್, ಸುಮರ್ಣ ಮಹೋತ್ಸವ ಸಮಿತಿಯ ಪ್ರಮುಖರಾದ ಪ್ರಸಾದ್ ಬಿಲ್ಲವ, ಚಂದ್ರ ಆಚಾರ್ ಕೋಟ, ಉಮೇಶ್ ದೇವಾಡಿಗ, ವಿನೋದ್ ದೇವಾಡಿಗ, ಶೇವಧಿ ಸುರೇಶ್ ಗಾಣಿಗ, ಸುರೇಶ್ ಕಾಂಚನ್ ಮತ್ತಿತರರು ಇದ್ದರು.

ಶ್ರೀ ಹಿರೇಮಹಾಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ  ಶ್ರೀ ಹಿರೇಮಹಾಲಿಂಗೇಶ್ವರ ಮಿತ್ರ ವೃಂದ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ಬಿಡುಗಡೆಗೊಳಿಸಿದರು. ಸಮಿತಿಯ ಸದಸ್ಯರಾದ ಸದಾಶಿವ ಅಡಿಗ, ದಿನೇಶ್ ದೇವಾಡಿಗ, ಕೋಟ ಗ್ರಾ.ಪಂ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯರಾದ ಅಜಿತ್ ದೇವಾಡಿಗ, ಸಮಿತಿಯ ಜಿ.ಎಸ್ ಆನಂದ್ ದೇವಾಡಿಗ ಇದ್ದರು.

Leave a Reply

Your email address will not be published. Required fields are marked *