ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜೈಹಿಂದ್ ಪ್ರೀಮಿಯರ್ ಲೀಗ್ ಪಂದ್ಯಾಟ
ಜೈಹಿಂದ್ ಸಾಮಾಜಿಕ ಚಟುವಟಿಕೆ  ಶ್ಲಾಘನೀಯ- ಆನಂದ್ ಸಿ ಕುಂದರ್

ಕೋಟ: ಜೈಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಇವರ ಆಶ್ರಯದಲ್ಲಿ ಜೈಹಿಂದ್ ಪ್ರೀಮಿಯರ್ ಲಿಗ್ ಕ್ರಿಕೆಟ್ ಪಂದ್ಯಾಕೂಟ ಭಾನುವಾರ ಮಣೂರು ಪಡುಕರೆ ಪದವಿ ಕಾಲೇಜಿನ ಮೈದಾನದಲ್ಲಿ ಜರಗಿತು. ಕಾರ್ಯಕ್ರಮವನ್ನು…

Read More

ಕಾರ್ತಟ್ಟು ಚಿತ್ರಪಾಡಿ-ಶಿವರಾತ್ರಿ ಟ್ರೋಫಿ 2026 ಕ್ರಿಕೆಟ್ ಪಂದ್ಯಾಟ

ಕೋಟ: ಶರಧಿ ಪ್ರೆಂಡ್ಸ್ ಕ್ರಿಕೆಟರ್ಸ್ ಎಚ್.ಬಿ ಪ್ರೆಂಡ್ಸ್ ಕ್ರಿಕೆಟರ್ಸ್ ಇವರ ಸಂಯೋಜನೆಯಲ್ಲಿ ಕಾರ್ತಟ್ಟು ಚಿತ್ರಪಾಡಿಯ ಹುಣ್ಸೆಬೆಟ್ಟು ಗಿರಿಯಮ್ಮ ಕ್ರಿಕೆಟ್ ಮೈದಾನದಲ್ಲಿ ಶರಧಿ ಪ್ರೆಂಡ್ಸ್ ಹಾಗೂ ಎಚ್.ಬಿ ಪ್ರೆಂಡ್ಸ್…

Read More

ಬ್ರಹ್ಮಾವರ:  ಅಂತರ್ ಜಿಲ್ಲಾ ಹಿರಿಯರ ಟೆನಿಸ್ ಪಂದ್ಯಾಟ ಉದ್ಘಾಟನೆ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಬೈಕಾಡಿ ಸಾಲ್ವ ದೋರ್ ನೊರೋನ್ಹ ಅವರ ಸ್ಮರಣಾರ್ಥ 16ನೇ ಪುರುಷರ ಅಂತರ್ ಜಿಲ್ಲಾ ಟೆನ್ನಿಸ್ ಪಂದ್ಯಾಟದ ಉದ್ಘಾಟನಾ ಸಮಾರಂಭ ತಾರೀಕು 15-2-2026…

Read More

B Team ಮಡಿಲಿಗೆ BFC TROPHY SEASON 1 2026

ದಿನಾಂಕ 11-1-2026ರಂದು ಕಾಪುವಿನ ದಂಡತೀರ್ಥ ಮೈದಾನದಲ್ಲಿ ಮೈತ್ರಿ ಅಶ್ರಫ್ ರವರ ನೇತೃತ್ವದಲ್ಲಿ BFC Cricketers ಆಯೋಜಿಸಿದ್ದ Area wise ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಭರ್ಜರಿಯಾಗಿ ಯಶಸ್ವಿಯಾಯಿತು.…

Read More

ಕರಾಟೆ ಚಾಂಪಿಯನ್‌ಶಿಷ್ -ಮುಕೆಂಕೈ ಕರಾಟೆ ಡೂ ಫೆಡರೇಷನ್ ಆಫ್ ಇಂಡಿಯಾಗೆ ಸೇರಿದ ವಿದ್ಯಾರ್ಥಿಗಳ ಸಾಧನೆ

ಕೋಟ: ಗೋವಾದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಸಂಕುಕೈ ಕಪ್ 2026 ಕರಾಟೆ ಚಾಂಪಿಯನ್‌ಶಿಷ್‌ನಲ್ಲಿ ಮುಕೆಂಕೈ ಕರಾಟೆ ಡೂ ಫೆಡರೇಷನ್ ಆಫ್ ಇಂಡಿಯಾಗೆ ಸೇರಿದ ವಿದ್ಯಾರ್ಥಿಗಳು ಕಟಾ ಹಾಗೂ…

Read More

ಸಾಸ್ತಾನದ ಐರೋಡಿ ಕುಮಾರಿ ಸೌಮ್ಯ ಶೆಟ್ಟಿ ವಿಶ್ವ ಚಾಂಪಿಯನ್‌ ಶಿಪ್‌ಗೆ ಆಯ್ಕೆ

ಕೋಟ: ಮಹಾರಾಷ್ಟçದ ರೋಹಾದಲ್ಲಿಡೊ. 26 ರಿಂದ 28ವರೆಗೆ ನಡೆದ 6ನೇ ರಾಷ್ಟೀಯ ಜೂನಿಯರ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಮತ್ತು 12ನೇ ಮಿಕ್ಸ್ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್ ಆಯ್ಕೆ…

Read More

ಕ್ರೀಡಾ ಕ್ಷೇತ್ರಕ್ಕೆ ಶಿವನಾರಾಯಣ ಐತಾಳ್ ಕೋಟ ಕೊಡುಗೆ ಅಪಾರ- ಡಾ.ಕೃಷ್ಣಪ್ರಸಾದ್.ಕೆ
ಶಿವ ಬಿಗ್ ಬ್ಯಾಶ್ ಲೀಗ್ ಗೆ ಅದ್ಧೂರಿಯ ಚಾಲನೆ

ಕೋಟ: ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಕೋಟ ಸಾಲಿಗ್ರಾಮ ಇವರ ಆಶ್ರಯದಲ್ಲಿ,ಶಿವನಾರಾಯಣ ಐತಾಳ್ ಕೋಟ ಇವರ ಕ್ರಿಕೆಟ್ ವೀಕ್ಷಕ ವಿವರಣೆಯಲ್ಲಿ ಸಾರ್ಥಕ 35 ವರ್ಷಗಳ ಸವಿನೆನಪಿಗಾಗಿ…

Read More

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್‌ಷಿಪ್ ರೆಕಾರ್ಡ್ ಕ್ರಿಯೇಟ್‌ಗೈದ ಮಂಜುನಾಥ ಮೊಗವೀರಗೆ ಪ್ರಶಸ್ತಿ ಪ್ರದಾನ

ಕೋಟ : ಡಿ.5ರಂದು ಚೆನ್ನೆöÊನಲ್ಲಿ ನಡೆದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ರೆಕಾರ್ಡ್ ಕ್ರಿಯೇಟ್‌ಗೈದ ಉಡುಪಿ ಜಿಲ್ಲೆಯ ಕೋಟದ ಗಿಳಿಯಾರಿನ ಕರಾಟೆ ತರಬೇತುದಾರ ಮಂಜುನಾಥ ಮೊಗವೀರ…

Read More

ರತನ್ ಸಾಂಚಿ ಕುಂದಾಪುರ ತಂಡಕ್ಕೆ ವಿ.ವೈ.ಎಂ ಟ್ರೋಫಿ

ವಿಶ್ವಕರ್ಮ ಯುವ ಮಿಲನ್ (ರಿ.)ಕರ್ನಾಟಕ ರಾಜ್ಯ ಇದರ ಆಶ್ರಯದಲ್ಲಿ ನಡೆದ ಹೊನಲು ಬೆಳಕಿನ ವಿ .ವೈ.ಎಂ ಪ್ರೀಮಿಯರ್ ಲೀಗ್ ಸೀಸನ್ 2 ನವೆಂಬರ್ 30 ಆದಿತ್ಯವಾರದಂದು ಮಂಗಳೂರಿನ…

Read More

ಬ್ರಹ್ಮಾವರ: ಅಂತರ್ ರಾಜ್ಯ ಮಟ್ಟದ ಚೆಸ್ ಪಂದ್ಯಾಟ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ಅವರ ಜಂಟಿ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ಎರಡನೇ ಚೆಸ್ ಪಂದ್ಯಾಟ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್…

Read More