ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಕಾಸನಗುಂದು ಮಳೆ ಹಾನಿ

ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಹಲವು ಮನೆಗಳಿಗೆ ಬಾರಿ ಪ್ರಮಾಣದಲ್ಲಿ ಹಾನಿಯಾಗಿವೆ. ಇಲ್ಲಿನ ಅಕ್ಕಯ್ಯ ಮಡಿವಾಳ ಮನೆಯ ಮೇಲ್ಛಾವಣಿಯ ಸಿಮೆಂಟ್ ಸಿಟ್, ವೆಂಕಟೇಶ ಪೂಜಾರಿ ಮನೆ ಸಿಮೆಂಟ್ ಸೀಟ್ ಹಾಗೂ ಶಂಕರ ಇವರ ಮನೆಯ ಮೇಲ್ಛಾವಣಿ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿವೆ.

ಸ್ಥಳಕ್ಕೆ ಕೋಟ ಗ್ರಾಮಪಂಚಾಯತ್ ವಾರ್ಡ್ ಮಾಜಿ ಸದಸ್ಯ ಚಂದ್ರ ಪೂಜಾರಿ, ಕೋಟ ಗ್ರಾಮ ಅಧಿಕಾರಿ ಚಲುವರಾಜು, ಸಹಾಯಕ ರಾಜು ಕುಂದರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಕಾಸನಗುಂದು ಭಾಗದ ಹಲವು ಮನೆಗಳು ಭಾನುವಾರ ಭಾರಿ ಗಾಳಿ ಮಳೆಗೆ ಹಾನಿಗೊಂಡಿರುವುದು

Leave a Reply

Your email address will not be published. Required fields are marked *