ಶ್ರೀ ಕ್ಷೇತ್ರ ಶಂಕರಪುರದಲ್ಲಿ ನೆಲೆಗೊಂಡು ರಾಷ್ಟ್ರ ಕ್ಷೇತ್ರಪಾಲನಾಗಿ ಮೆರೆದು ಧರ್ಮ , ಭಕ್ತರ ರಕ್ಷಕನಾಗಿ ಅನುಗ್ರಹಿಸುತ್ತಿರುವ ಕಾಲಭೈರವ ಸ್ವಾಮಿಗೆ ಭಕ್ತರ ಸಂಕಲ್ಪದಂತೆ ನವಂಬರ್ 23ರಂದು 5 ಕೆಜಿ ಬೆಳ್ಳಿಯ ಕವಚ ಹಾಗೂ ಪ್ರಭಾವಳಿ ತಯಾರಿಗಾಗಿ 12/09/2024 ಗುರುವಾರದಂದು ಬೆಳ್ಳಿ ಸಮರ್ಪಣೆ ಇರುವುದರಿಂದ ತಾವು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ. ಹಳೆಯ ಬೆಳ್ಳಿ ಅಥವಾ ಬೆಳ್ಳಿ ನಗದು ರೂಪದಲ್ಲಿ ಶ್ರೀ ಕ್ಷೇತ್ರಕ್ಕೆ ತಲುಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶಂಕರಪುರ ಮಠದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













Leave a Reply