ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಂಬಲಪಾಡಿ : 47ನೇ ವರ್ಷದ ಗಣೇಶೋತ್ಸವ

“ಯೂತ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್’ (ರಿ), “ಸಾರ್ವಜನಿಕ ಗಣೇಶೋತ್ಸವ ಸಮಿತಿ”*
ಅಂಬಲಪಾಡಿ ಇದರ 47ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ.. 01/09/2024ಆದಿತ್ಯವಾರ ದಂದು ಶ್ರೀ ಲಕ್ಷ್ಮೀ ಜನಾರ್ಧನ & ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ…
ಬೆಳಿಗ್ಗೆ ಗಂಟೆ 11ರಿಂದ.. ಚಿತ್ರ ಬಿಡಿಸುವ ಸ್ಪರ್ಧೆ…
1 ನೇ ವಿಭಾಗ:
1 ನೇ ತರಗತಿಯಿಂದ 4 ನೇ ತರಗತಿ‌‌‌..
“ಗಣಪತಿ ಚಿತ್ರ ಬಿಡಿಸುವುದು”
2 ನೇ ವಿಭಾಗ:
5 ನೇ ತರಗತಿಯಿಂದ 6 ನೇ ತರಗತಿ..
“ಗಣಪತಿ ಚಿತ್ರ ಬಿಡಿಸುವುದು”
3 ನೇ ವಿಭಾಗ:
7 ನೇ ತರಗತಿಯಿಂದ 8 ನೇ ತರಗತಿ,. *”ಪರಿಸರ ಜಾಗೃತಿ”
*4 ನೇ ವಿಭಾಗ:*
ಕಾಲೇಜ್ ವಿಭಾಗ
    *”ಪ್ರಾಕೃತಿಕ ಸೌಂದರ್ಯ”*
             ಮತ್ತು
*08/09/2024 ಆದಿತ್ಯವಾರ “ಗಣಪತಿ ಪೆಂಡಾಲ್ ನಲ್ಲಿ ಮಧ್ಯಾಹ್ನ 3.00ರಿಂದ 4.30ರ ತನಕ.. “ಮೆಹಂದಿ ಸ್ಪರ್ಧೆ”* ಜರಗಲಿರುವುದು.
     ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸಬೇಕಾಗಿ ವಿನಂತಿ.
*ವಿಶೇಷ ಸೂಚನೆ:ಬಹುಮಾನ ವಿಜೇತರು 08/09/2024 ಆದಿತ್ಯವಾರದಂದು ನಡೆಯುವ ಕಾರ್ಯಕ್ರಮದಲ್ಲಿಯೇ ಬಹುಮಾನ ಪಡೆದುಕೊಂಡು ಹೋಗಬೇಕಾಗಿ ವಿನಂತಿ. ಶಾಲೆಗೆ ತಲುಪಿಸುವ ವ್ಯವಸ್ಥೆ ಇರುವುದಿಲ್ಲ..*
          ಧನ್ಯವಾದಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:    
*ಸುನಿಲ್ ಕುಮಾರ್ ಕಪ್ಪೆಟ್ಟು*
   (9483622979)
           *ಅಧ್ಯಕ್ಷರು*
“ಸಾರ್ವಜನಿಕ ಗಣೇಶೋತ್ಸವ ಸಮಿತಿ”

Leave a Reply

Your email address will not be published. Required fields are marked *