ಕೋಟ: ಉಡುಪಿ ಮತ್ತುಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿ ಕೋಟತಟ್ಟು ಗ್ರಾಮ ಪಂಚಾಯತ್‌ನ 5ನೇ ವಾರ್ಡಿನಲ್ಲಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿದ್ಯಾ ಸಾಲಿಯಾನ್ ನೇತೃತ್ವದಲ್ಲಿ ಮತಯಾಚಿಸಲಾಯಿತು.
ಬೂತ್ ಅಧ್ಯಕ್ಷ ರಮಾನಂದ ಮೆಂಡನ್, ಮಂಡಲ ಹಿಂದುಳಿದ ಮೋರ್ಚಾಗಳ ಕಾರ್ಯದರ್ಶಿ ರಾಜು ಪೂಜಾರಿ, ಸತೀಶ್ ಶ್ರಿಯಾನ್, ಚೇತನ, ರಾಜೇಂದ್ರ, ಶ್ರೀನಿವಾಸ್ ತಿಂಗಳಾಯ , ಯಶೋಧ ಮತ್ತಿತರ ಬಿಜೆಪಿ ಕಾರ್ಯಕರ್ತರು ಇದ್ದರು.











Leave a Reply