ಕೋಟ: ಹಂದಟ್ಟು ಮಹಿಳಾ ಬಳಗ ದಾನಗುಂದು ಕೋಟ ಇದರ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ಹಂದಟ್ಟಿನಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ರತ್ನ ಕೃಷ್ಣ, ಸ್ಥಾಪಕದ್ಯಕ್ಷರಾಗಿ ಪುಷ್ಪಾ.ಕೆ, ಗೌರವದ್ಯಕ್ಷರಾಗಿ ಜಲಜ ಶಂಕರ್, ಉಪಾಧ್ಯಕ್ಷರಾಗಿ ಪ್ರೇಮ ರಾಜು, ಕಾರ್ಯದರ್ಶಿಯಾಗಿ ಯಶೋದಾ, ಜೊತೆ ಕಾರ್ಯದರ್ಶಿಯಾಗಿ ಪುಷ್ಪ ನಾಗೇಶ್ ಸಂಚಾಲಕಿ ಶಕೀಲಾ ನಾಗರಾಜ್ ಖಜಾಂಚಿ ಅಶ್ವಿನಿ ಸಂದೇಶ್ ,ಜೊತೆ ಖಜಾಂಚಿ ರಾಜೇಶ್ವರಿ ಸದಾಶಿವ ಆಯ್ಕೆಯಾದರು.











Leave a Reply