ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಘೋರೇಶ್ವರ ಆಟೋ ಚಾಲಕ ಮತ್ತು ಮಾಲಕರ ಸಂಘಕ್ಕೆ ಆಯ್ಕೆ

ಕೋಟ: ಅಘೋರೇಶ್ವರ ಆಟೋ ಚಾಲಕ ಮತ್ತು ಮಾಲಕರ ಸಂಘದ ಕೋಟ ಮೂರ್‍ಕೈ ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ಬಸವ ಕುಂದರ್ ವಡ್ಡರ್ಸೆ, ಅಧ್ಯಕ್ಷರಾಗಿ ವಾಸು ಪೂಜಾರಿ ಕೋಟತಟ್ಟು, ಉಪಾಧ್ಯಕ್ಷರಾಗಿ ರವಿ ಪೂಜಾರಿ. ಕಾರ್ಯದರ್ಶಿ ವೆಂಕಟೇಶ ಕೆ., ಜೊತೆ ಕಾರ್ಯದರ್ಶಿ ರಾಘವೇಂದ್ರ ಪೂಜಾರಿ ಕೋಶಾಧಿಕಾರಿ ಭಾಸ್ಕರ್ ಕೋಟ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *