ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟತಟ್ಟು ಗ್ರಾ.ಪಂ ಆಯ್ಕೆ

ಕೋಟತಟ್ಟು ಗ್ರಾ.ಪಂ ಆಯ್ಕೆ

ಕೋಟ:ಕೋಟತಟ್ಟು ಗ್ರಾಮಪಂಚಾಯತ್ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸತೀಶ್ ಕುಂದರ್ ಹಾಗೂ ಉಪಾಧ್ಯಕ್ಷರಾಗಿ ಸರಸ್ವತಿ ಸಿ.ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಕೋಟತಟ್ಟು ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಆಯ್ಕೆಯಲ್ಲಿ ಚುನಾವಣಾಧಿಕಾರಿ ಉಮಾ.ಬಿ ಭಾಗವಹಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.ಒಟ್ಟು 13ರಲ್ಲಿ ಬಿಜೆಪಿ ಬೆಂಬಲಿತ 11 ಹಾಗೇ ಕಾಂಗ್ರೆಸ್ ಬೆಂಬಲಿತ 2 ಸ್ಥಾನಗಳಿವೆ.

Leave a Reply

Your email address will not be published. Required fields are marked *