ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಆ.27ಕ್ಕೆ ಸಾಲಿಗ್ರಾಮದಲ್ಲಿ ಮುದ್ದುಕೃಷ್ಣ-ಮುದ್ದುರಾಧ ಸ್ಪರ್ಧೆ

ಕೋಟ: ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇವರ ನೇತೃತ್ವದಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗಸಂಸ್ಥೆ ಮಹಿಳಾ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಸಾಲಿಗ್ರಾಮ ಅಂಗಸಂಸ್ಥೆ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ-ಸಾಲಿಗ್ರಾಮ
ಶ್ರೀ ಕೃಷ್ಣ ಇಂಡಸ್ಟ್ರೀಯಲ್ ಕೋ-ಅಪರೇಟಿವ್ ಸೊಸೈಟಿ, ಉಡುಪಿ ಎ.ಪಿ. ಅಡಿಗ ಅಸೋಸಿಯೇಟ್ಸ್, ಉಳ್ಳೂರು ವಿ.ಇಂದಿರಾ ಮಧ್ಯಸ್ಥ ಇವರ ಸ್ಮರಣಾರ್ಥ ಇವರ ಮಕ್ಕಳು, ಪಾರಂಪಳ್ಳಿ ಇವರ ಸಹಯೋಗದೊಂದಿಗೆ ಮುದ್ದುಕೃಷ್ಣ-ಮುದ್ದುರಾಧ ಸ್ಪರ್ಧೆ ಆ.27ರ ಭಾನುವಾರ ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಜ್ಞಾನಮಂದಿರ ನಡೆಯಲಿದೆ ಎಂದು ಯುವ ವೇದಿಕೆ ಗೌರವಾಧ್ಯಕ್ಷ. ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುದ್ದು ಕೃಷ್ಣ ಸ್ಪರ್ಧೆ ನ್ಯೂಸ್ ಗೆ ದಿನಾಂಕ 19.08.2023ರ ಒಳಗೆ ಹೆಸರು ನೋಂದಾಯಿಸಲು ಮೊದಲ ಆದ್ಯತೆ.

Leave a Reply

Your email address will not be published. Required fields are marked *