ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಟಪಾಡಿ ಕೋರಗಜ್ಜನಲ್ಲಿ ಪ್ರಾರ್ಥನೆ

ಕೋಟ: ಸಹೋದರಿ ಸೌಜನ್ಯಳ ಸಾವಿಗೆ ನ್ಯಾಯ ಬೇಡಿಕೆ ಇರಿಸಿ ಹರಕೆ ಹಾಗೂ ಪ್ರಾರ್ಥಿಸಲು ಕೋಟ,ಸಾಲಿಗ್ರಾಮ ಸೌಜನ್ಯ ನ್ಯಾಯ ಹೋರಾಟ ಸಮಿತಿ ಭಾನುವಾರ ಕಟಪಾಡಿ ಕೋರಗಜ್ಜನ ಸನ್ನಿಧಿಗೆ ಆಗಮಿಸಿ ಶ್ರೀ ದೈವರಿಗೆ ವಿಶೇಷ ಪೂಜೆ ಸಲ್ಲಿಸಿತು.

ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಸಂತೋಷ್ ಮೆಂಡನ್ , ವಿಜಯ್ ಪೂಜಾರಿ, ಮಂಜುನಾಥ್ ಶೆಟ್ಟಿ, ಪ್ರವೀಣ್ ಪೂಜಾರಿ ಸಾಲಿಗ್ರಾಮ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *