ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಶ್ರೀ ಗುರುನರಸಿಂಹ ದೇವರ ಭವ್ಯ ದರ್ಶನ

ಕೋಟ: ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇಗುಲದಲ್ಲಿ ಮಂಗಳವಾರ ಮುಂಜಾನೆ ಶ್ರದ್ಧಾ ಭಕ್ತಿಯಿಂದ ಅಸಂಖ್ಯಾತ ಹಣತೆಗಳನ್ನು ಹಚ್ಚಿ, ದೇವರನ್ನು ಊರ ಪರವೂರ ಭಕ್ತರು ಕಣ್ತುಂಬ ನೋಡಿ ಸಂಭ್ರಮಿಸಿಕೊಂಡರು. ಶ್ರೀ…

Read More

ಸಾಲಿಗ್ರಾಮದಲ್ಲಿ ಬಿಲಿಯನ್ ಫೌಂಡೇಶನ್ ದಾನಿಗಳಿಗೆ ಅಭಿನಂದನೆ

ಕೋಟ: ಸಾಲಿಗ್ರಾಮದ ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್‌ನ ದ್ವೆöÊವಾರ್ಷಿಕ ಸಮಾವೇಶದಲ್ಲಿ ದಾನಿಗಳ ಪರವಾಗಿ ಕರ್ಣಾಟಕ ಬ್ಯಾಂಕ್‌ನ ಎಜಿಎಮ್ ರಾಜ್‌ಗೋಪಾಲ್,ಬೈಂದೂರು ಅಣ್ಣಪ್ಪ ಹೊಳ್ಳ ಸೀತಾ ದಂಪತಿಗಳ ಪರವಾಗಿ ದಯಾನಂದ…

Read More

ಬೇಳೂರು PDO ಜಯಂತ್ ಪಟ್ಟಕರ್ ಲೋಕಾಯುಕ್ತ ಬಲೆಗೆ

ಬೇಳೂರು ಗ್ರಾಮ ಪಂಚಾಯತ್‌ನಲ್ಲಿ ಕಳೆದ ಹಲವು ವರ್ಷಗಳಿಂದಲೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಯಂತ್‌ ಅವರು ಸ್ಥಳೀಯ ನಿವಾಸಿ ಸುಜಾತಾ ಮೊಗೆಬೆಟ್ಟು ಅವರ ತಾಯಿ ರಾಧಾ ಮರಕಾಲಿ…

Read More

ಕೋಟ ರಾಜಶೇಖರ ದೇಗುಲದಲ್ಲಿ ಉಚಿತ ಯೋಗ ತರಬೇತಿ

ಕೋಟ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ, ಉಡುಪಿ ಜಿಲ್ಲೆ ವತಿಯಿಂದ ಆರೋಗ್ಯ ರಕ್ಷಣೆ ಹಾಗೂ ಸ್ವಾಸ್ಥ÷್ಯ ಸಮಾಜ ನಿರ್ಮಾಣಕ್ಕಾಗಿಉಚಿತ ಯೋಗ ಶಿಕ್ಷಣ…

Read More

ಡಿ.10ಕ್ಕೆ ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ಇದರ ಕಾರ್ತಿಕ ಮಾಸದ ದೀಪೋತ್ಸವ

ಕೋಟ: ಶ್ರೀ ಪಟ್ಟಾಭಿರಾಮಚಂದ್ರ ಭಜನಾ ಮಂದಿರ ಕೊಮೆ ಕೊರವಡಿ ಇಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಶ್ರೀರಾಮ ಮಂದಿರದ ದಿವ್ಯ ಸನ್ನಿಧಿಯಲ್ಲಿ ಡಿ.10 ಭಾನುವಾರದಂದು ಸಾಮೂಹಿಕ ದೀಪೋತ್ಸವ ಹಾಗೂ…

Read More

ಕೋಟ ಅಮೃತೇಶ್ವರಿ ದೇಗುದಲ್ಲಿ ದೀಪೋತ್ಸವ ಸಂಪನ್ನ

ಕೋಟ: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇದರ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಶುಕ್ರವಾರ ಸಂಪನ್ನಗೊಂಡಿತು. ಶ್ರೀ ದೇಗುಲದ ಆಡಳಿತಾಧಿಕಾರಿ,ಬ್ರಹ್ಮಾತ ತಾಲೂಕು ದಂಡಾಧಿಕಾರಿ ಶ್ರೀಕಾಂತ್ ಹೆಗ್ಡೆ…

Read More

ಬಂಜೆತನದ ಬಗ್ಗೆ ಅರಿವು ಅಗತ್ಯ -ಆನಂದ್ ಸಿ ಕುಂದರ್
ಕೋಟದಲ್ಲಿ ಬಂಜೆತನದ ಬಗ್ಗೆ ಉಚಿತ ಮಾಹಿತಿ ಕಾರ್ಯಾಗಾರ

ಕೋಟ: ಬಂಜೆತನದ ಬಗ್ಗೆ ಪ್ರಸ್ತುತ ಕಾಲಘಟ್ಟದಲ್ಲಿ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು.ಕೋಟ ಗ್ರಾ.ಪಂ ಸಭಾಂಗಣದಲ್ಲಿ…

Read More

31 ಪ್ರಶಸ್ತಿಗಳನ್ನು ಬಾಚಿಕೊಂಡ ಕೆ.ಬಿ.ಕೆ ಕುರ್ಕಾಲು ತಂಡ

ಉಡುಪಿಯ ಹಿರಿಯಡ್ಕ ದಲ್ಲಿ ಜರುಗಿದ 6ನೇ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾಕೂಟ ದಲ್ಲಿ ಭಾಗವಹಿಸಿ 12 ಪ್ರಥಮ, 11 ದ್ವೀತೀಯ, 8 ತ್ರಿತೀಯ ಪ್ರಶಸ್ತಿಯನ್ನು ಕೆ.ಬಿ.ಕೆ ಕುರ್ಕಾಲು…

Read More

ಯಕ್ಷಗಾನ ಪ್ರಸಂಗ ಕರ್ತ, ವಿದ್ವಾಂಸ ಶಿರೂರು ಪಣಿಪ್ಪಯ್ಯ ಸಂಸ್ಮರಣೆ

ಕೋಟ: ಹದಿನೈದು ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ, ರಾಮಾಯಣ, ಮಹಾಭಾರತ, ಭಾಗವತಕ್ಕೆ ಸಂಬAದಿಸಿದ ಹಲವಾರು ಹಳೆ ತಾಡವಾಲೆ ಸಂಗ್ರಹಕರಾದ, ಸ್ವತಾ: ಯಕ್ಷಗಾನ ಕಲಾವಿದರಾದ, ಡಾ| ಶಿವರಾಮ ಕಾರಂತರ ಯಕ್ಷಗಾನ…

Read More

ಕಾರ್ತಟ್ಟು ಅಧ್ವರ್ಯು ವಿಷ್ಣು ದೇವಸ್ಥಾನ-ವೈಕುಂಠ ಚತುರ್ದಶಿ

ಕೋಟ: ಕಾರ್ತಟ್ಟು-ಚಿತ್ರಪಾಡಿ ಅಧ್ವರ್ಯು ವಿಷ್ಣು ದೇವಸ್ಥಾನ ಇಲ್ಲಿ ವೈಕುಂಠ ಚತುರ್ದಶಿಯ ಅಂಗವಾಗಿ ವಾರ್ಷಿಕ ದೀಪೋತ್ಸವ, ನವಕಪ್ರಧಾನ ಹೋಮ, ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊAಡಿತು. ಪ್ರತಿ…

Read More