
ಬೆಂಗಳೂರು : ಗುರು ಪೂರ್ಣಿಮೆಯ ಪ್ರಯುಕ್ತ ಶ್ರೀ ಶ್ರೀ ಶ್ರೀ ಕಾರ್ತಿಕೇಯ ಯೋಗೆಂದ್ರ ಶ್ರೀಗಳ ಬೆಂಗಳೂರಿನ ಆಶ್ರಮದಲ್ಲಿ ದೇವರಿಗೆ ವಿಶೇಷ ಪೂಜೆ ಹಾಗೂ ಗುರುಗಳ ಪಾದ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು.

ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳಾದ ಶ್ರೀನಿವಾಸ ಮತ್ತು ಕಲ್ಯಾಣಿ ಕುಟುಂಬ ಹಾಗೂ ಶಶಿಧರ ಅವರ ಕುಟುಂಬ ಹಾಗೂ ಗುರುಮೂರ್ತಿ ನಾಯ್ಕ್ ಸಿದ್ದಾಪುರ ಅವರ ಕುಟುಂಬ, ಸೋಮಣ್ಣ, ಗೋವಿಂದ ಬಾಬು ಪೂಜಾರಿ. ಹರತಾಳು ಮಂಜುನಾಥ್, ಕಲ್ಯಾಣ್ ಕುಮಾರ್ , ಗುರುಮೂರ್ತಿ ಮುರುಳಿಧರ್ ಜಿ, ವೆಂಕಟೇಶ್ ಜಿ ನಾಯ್ಕ್ ಮಂಜುನಾಥ್ .ದಿನೇಶ್ ಮೊಳಲಗದ್ದೆ. ವೆಂಕಟೇಶ್ ಪಿ ಎಸ್ ಮಂಜುನಾಥ್ ನಾಯ್ಕ್ ಹಾಗೂ SNGV ಯ ಮುಖಂಡರು, ರಾಷ್ಟ್ರೀಯ ಮಹಾಮಂಡಳಿ ಮುಖಂಡರು,ಹಾಗೂ ಹಲವಾರು ಭಕ್ತರು ಅಭಿಮಾನಿಗಳು ಭಾಗವಹಿಸಿ ಗುರುಗಳ ಪಾದ ಪಾದಪೂಜೆಯನ್ನ ನೆರವೇರಿಸಿ ಗುರುಗಳ ಆಶೀರ್ವಾದ ಪಡೆದರು.

















Leave a Reply