ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನಮ್ಮ ಕರ್ನಾಟಕ ಸೇನೆಯಿಂದ ಉಡುಪಿ ಮಥುರಾ ಕಂಫರ್ಟ್ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ವತಿಯಿಂದ ಆಚರಣೆ

ರಾಜ್ಯಾಧ್ಯಕ್ಷರಾದ ಎಂ ಶ್ರೀ ಬಸವರಾಜ ಪಡುಕೋಟೆ ಅವರ ಆದೇಶದಂತೆ ದಿನಾಂಕ..1. 11–2026 ರಂದು ಭಾನುವಾರ ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಮ ಉಡುಪಿ ಕಲ್ಸಂಕ ಪಾರ್ಕಿಂಗ್ ಮಧುರ ಕಂಫರ್ಟ್ ( ಹೋಟೆಲ್ )ಮುಂಭಾಗದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜಯ್ ಪೂಜಾರಿ ಕರ್ನಾಟಕ ಸೇನೆ ಉಡುಪಿ ಜಿಲ್ಲಾಧ್ಯಕ್ಷರು ಹಾಗೂ ದಕ್ಷಿಣ ಕನ್ನಡ.ಶಿವಮೊಗ್ಗ ಉತ್ತರ ಕನ್ನಡ ಉಸ್ತುವಾರಿ ಇವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಶ್ರೀ ಕೃಷ್ಣಮೂರ್ತಿ ಆಚಾರ್ಯ ಸಮಾಜ ಸೇವಕರು.ಇವರು ಸಹಕಾರಿ ಖ್ಯಾತಿ, ರಾಜಕೀಯ ಮುಖಂಡರು ದೀಪ ಬೆಳಗಿಸಿ ಧ್ವಜರೋಹಣ ನೆರವೇರಿಸಿದರು.

ಮುಖ್ಯ ಅತಿಥಿಗಳು ಶ್ರೀಮತಿ ಅಮೃತ ಕೃಷ್ಣಮೂರ್ತಿ ಮಾಜಿ ನಗರಸಭೆಯ ಉಪಾಧ್ಯಕ್ಷರು.ಶ್ರೀಮತಿ ಅನಿತಾ ಬಿ. ವಿ ಉಡುಪಿ ಮಹಿಳಾ ಜಿಲ್ಲಾ ಅಧ್ಯಕ್ಷರು ಇವರು ಸ್ವಾಗತಿಸಿ ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಜಿಲ್ಲಾ ಗೌರವಧ್ಯಕ್ಷರು ಲಕ್ಷ್ಮೀಶ ಶೆಟ್ಟಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಆನಂದ. ನ.ಶೆಟ್ಟಿ, ನಾಗರಾಜ್ ಜಿಲ್ಲಾ ಸಲಹೆಗಾರರುಪ್ರಕಾಶ್ ದೇವಾಡಿಗ. ತೇಜಸ್ ರಾವ್. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್. ಜಿಲ್ಲಾ ಕಾರ್ಯದರ್ಶಿ ಸರ್ವೋತ್ತಮ್. ಜಿಲ್ಲಾ ಸಂಸ್ಕೃತ ಕಾರ್ಯದರ್ಶಿ ಗಣೇಶ್ ಆಚಾರ್ಯ. ಉಡುಪಿ ಜಿಲ್ಲಾ ಮಹಿಳಾ ಗೌರವ ಸಲಹೆಗಾರರು ರೇಣುಕಾ ಮಹಿಳಾ ಕಾರ್ಯದರ್ಶಿ ಗೀತಾ ಬಾಲಕೃಷ್ಣ, ಜಿಲ್ಲಾ ಮಹಿಳಾ ಪ್ರಧಾನ ಸಂಚಾಲಕಿ ಶ್ರೀಮತಿ ರಶ್ಮಿ, ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಸುನಿತಾ ಪೂಜಾರಿ ಮತ್ತು ಕಾಪು ಮಹಿಳಾ ತಾಲೂಕ್ ಅಧ್ಯಕ್ಷರು ಶಶಿರೇಖ ಜಿಲ್ಲಾ ಪುರುಷ ಹಾಗೂ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *