ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ರಾಜ್ಯಮಟ್ಟದ ಬ್ರಾಹ್ಮಣ ವಧು- ವರಾನ್ವೇಷಣಾ ಸಮಾವೇಶ

ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಬೆಂಗಳೂರು, ಮಂಗಳಸೂತ್ರ ಫೌಂಡೇಶನ್ ಹಾಗು ಸಪ್ತಪದಿ ಫೌಂಡೇಶನ್ ಟ್ರಸ್ಟ್,ಮೈಸೂರು ಸಹಕಾರದೊಂದಿಗೆ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಅಕ್ಟೋಬರ್ 31ಶನಿವಾರ ಹಾಗೂ ನವೆಂಬರ್ 01 ಹಮ್ಮಿಕೊಳ್ಳಲಾಗಿದೆ.ಯೆಲಹಂಕ ನ್ಯೂ ಟೌನಲ್ಲಿರುವ ಶ್ರೀ ವಿನಾಯಕ ಮಿನಿ ಹಾಲ್ (ಶ್ರೀ ವಿನಾಯಕ ಗಾಯತ್ರಿ ಸೇವಾ ಟ್ರಸ್ಟ್), ಯೆಲಹಂಕ ನ್ಯೂ ಟೌನ್, ಯೆಲಹಂಕ, ಬೆಂಗಳೂರು, ಇಲ್ಲಿ ಎರಡು ದಿನಗಳು ಬೆಳಗ್ಗೆ 9:30 ರಿಂದ 4:00ರ ವರಗೆ ವಧು-ವರಾನ್ವೇಷಣಾ ಸಮಾವೇಶ ಆಯೋಜಿಸಲಾಗಿದೆ. ಆಸಕ್ತರು 1ಪೋಸ್ಟ್ ಕಾರ್ಡ್ ಸೈಜ್ ಫೋಟೋ 1ಬಯೋಡೇಟಾ1 ಜಾತಕದೊಂದಿಗೆ ಭಾಗವಹಿಸಬಹುದು. ಮಾಹಿತಿಗಾಗಿ 8088843300/ 9449425536 ಶ್ರೀನಿವಾಸ್ ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *