ಕೋಟ: ಇಲ್ಲಿನ ಮಣೂರು ನಿವಾಸಿ ದಾಕ್ಷಾಯಿಣಿ ರಾವ್ ಅವರು ಮಣೂರು ಮಹಾಲಿಂಗೇಶ್ವರ ಸನ್ನಿಧಾನದಲ್ಲಿರುವ ಶ್ರೀ ಹೇರಂಬ ಮಹಾಗಣಪತಿಯ ಸನ್ನಿಧಿಗೆ ಸುಮಾರು ₹30,000 ಮೌಲ್ಯದ ಸ್ಫಟಿಕ ರುದ್ರಾಕ್ಷಿ ಮಾಲೆಯನ್ನು ಸಮರ್ಪಿಸಿದರು.
ಶ್ರೀ ದೇಗುಲದಲ್ಲಿ ಶ್ರೀ ವಿಘ್ನೇಶ್ವರನ ಸನ್ನಿಧಾನದಲ್ಲಿ ಅರ್ಚಕರ ಸಮ್ಮುಖದಲ್ಲಿ ಪವಿತ್ರ ಮಾಲೆಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ, ಮಣೂರು ದೇಗುಲದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಅವರಿಗೆ ಹಸ್ತಾಂತರಿಸಲಾಯಿತು.












Leave a Reply