ಕೋಟ : ಕೋಟದ ‘ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ’ಯ 51ನೇ ವರ್ಷದ ಮಹೋತ್ಸವದ ಅಂಗವಾಗಿ ನೂತನ ಕಾರ್ಯಕಾರಿ ಮಂಡಳಿಯನ್ನು ರಚನೆ ಕುರಿತು ಇತ್ತೀಚಿಗೆ ಸಭೆ ನಡೆಯಿತು.ಗೌರವಾಧ್ಯಕ್ಷರಾಗಿ ಆನಂದ ಸಿ. ಕುಂದರ್, ನೂತನ ಅಧ್ಯಕ್ಷರಾಗಿ ಜಿ.ಎಸ್. ಆನಂದ ದೇವಾಡಿಗ, ಕಾರ್ಯಾಧ್ಯಕ್ಷರಾಗಿ ಶೇವಧಿ ಸುರೇಶ್ ಗಾಣಿಗ ಆಯ್ಕೆಯಾಗಿದ್ದಾರೆ.
ಜಿ. ಪ್ರಭಾಕರ ಅಡಿಗ ಗೌರವ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದು,ಇತರ ಪದಾಧಿಕಾರಿಗಳಾಗಿಉಪಾಧ್ಯಕ್ಷರಾಗಿ ದೇವೇಂದ್ರ ಗಾಣಿಗ, ಉದಯ ದೇವಾಡಿಗ, ರಿಕ್ಷಾ ಗೋಪಾಲ ಪೂಜಾರಿ, ಗಣೇಶ ಟೈಲರ್ ಕಂಬಳಿಮನೆ, ಅಮೃತ್ ಜೋಗಿ, ಜಗನ್ನಾಥ ಕಾಂಚನ್., ಕಾರ್ಯದರ್ಶಿಯಾಗಿ ಕೆ. ಚಂದ್ರಶೇಖರ ಆಚಾರ್ಕೋಶಾಧಿಕಾರಿ ಚಂದ್ರ ಪೂಜಾರಿಜತೆ ಕಾರ್ಯದರ್ಶಿಯಾಗಿ ಉಮೇಶ ಪೂಜಾರಿ, ದೇವದಾಸ್ ಕಾಂಚನ್, ಗಣೇಶ್ ಕುಂದರ್ ಕದ್ರಿಕಟ್ಟು, ರಂಜಿತ್ ಬಾರಿಕರೆ, ಗಿರೀಶ್ ದೇವಾಡಿಗ ಹರ್ತಟ್ಟು, ಸತೀಶ ಪೂಜಾರಿ ಕಂಬಿಮನೆ, ಜೀವನ್ ಕದ್ರಿಕಟ್ಟು, ಸಂದೀಪ್ ಕದ್ರಿಕಟ್ಟು, ಸುಧೀರ್ ಪೂಜಾರಿ, ಸಂದೀಪ್ ಪೈಂಟರ್, ಸತೀಶ್ ಪೂಜಾರಿ ಆದಿರ, ರತ್ನಾಕರ ಬಾರಿಕರೆ, ಸಲಹಾ ಸಮಿತಿಯಲಿ ಕೆ. ವಿಠಲ ಪೂಜಾರಿ, ರಾಜು ಪೂಜಾರಿ ಟೈಲರ್, ಶ್ರೀ ಒಳಮಾಡು ಸೋಮ ಮರಕಾಲ, ಶ್ರೀಕಾಂತ ಶೆಟ್ಟಿ, ಕೃಷ್ಣಯ್ಯ ಆಚಾರ್ಯ, ರಮೇಶ್ ಪೂಜಾರಿ ಕಂಬಿಮನೆ, ಕಿರಣ್ ಪೂಜಾರಿ, ಮನೋಹರ ಪೂಜಾರಿ, ಚಂದ್ರ ಪೂಜಾರಿ ಕಂಬಿಮನೆ ಹಾಗೂ ಕಾರ್ಯಕಾರಿ ಮಂಡಳಿಯ ಸರ್ವ ಸದಸ್ಯರು ಆಯ್ಕೆಯಾಗಿದ್ದಾರೆ.












Leave a Reply