ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ತಾರಾನಾಥ ಹೊಳ್ಳರಿಗೆ ಗೆಳೆಯರ ಬಳಗ ಕಾರ್ಕಡ ವತಿಯಿಂದ  ಸನ್ಮಾನ

ಕೋಟ: ಇತ್ತೀಚೆಗೆ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಚುನಾವಣೆಯಲ್ಲಿ
ಜಯ ಸಾಧಿಸಿದ ಗೆಳೆಯರ ಬಳಗದ ಅಧ್ಯಕ್ಷ  ಕೆ. ತಾರಾನಾಥ ಹೊಳ್ಳ ಇವರನ್ನು ಗೆಳೆಯರ ಬಳಗ ಕಾರ್ಕಡ ಇವರ ವತಿಯಿಂದ ಹೊಳ್ಳರ ಮನೆಗೆ ತೆರಳಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಳಗದ ಉಪಾಧ್ಯಕ್ಷ  ಕೆ. ಶಶಿಧರ ಮಯ್ಯ ,ಕಾರ್ಯದರ್ಶಿ ಕೆ. ನಾಗರಾಜ ಉಪಾಧ್ಯ ಖಜಾಂಚಿ ಕೆ. ಶೀನ ಹಾಗೂ ಗೆಳೆಯರ ಬಳಗದ ಕಾರ್ಯಕಾರಿ ಮಂಡಳಿಯ ಕೆ.,ಜಗದೀಶ ಆಚಾರ್ಯ,ರಘಭಂಡಾರಿ, ಶ್ರೀಪತಿ ಆಚಾರ್ಯ, ಕೆ.ಶ್ರೀಕಾಂತ ಐತಾಳ, ಕೆ. ಉದಯ ಐತಾಳ,ಕೆ. ಚಂದ್ರಕಾಂತ ನಾಯರಿ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *