ಕೋಟ: ಶ್ರೀ ಗುರುನರಸಿಂಹ ದೇವಸ್ಥಾನದ ಗುರುಧಾಮ ವಸತಿ ನಿರ್ಮಾಣ ಕಾರ್ಯಕ್ಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆಯ ವತಿಯಿಂದ ದೇಣಿಗೆಯಾಗಿ
ರೂಪಾಯಿ ಒಂದು ಲಕ್ಷದ ಒಂದು ನೂರ ಹನ್ನೊಂದರ ಚೆಕ್ಕನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್.ಕಾರಂತರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಪಿ. ಎಲ್. ತುಂಗ, ಕೋಶಾಧಿಕಾರಿ ಪರಶುರಾಮ ಭಟ್,
ಮಾಜಿ ಅಧ್ಯಕ್ಷ ಐರೋಡಿ ಜಗದೀಶ ಕಾರಂತ, ಅಂಗಸoಸ್ಥೆಯ ಅಧ್ಯಕ್ಷ ಪಿ.ಸಿ ಹೊಳ್ಳ, ಸಿ. ಸುರೇಶ ತುಂಗ,
ಮoಜುನಾಥ ಉಪಾಧ್ಯ, ಕೆ ತಾರಾನಾಥ ಹೊಳ್ಳ, ಕೃಷ್ಣ ಹೆಬ್ಬಾರ್, ಪಿ ರಾಜೇಶ್ ಉಪಾಧ್ಯ, ಮಹಾಬಲ ಹೇರ್ಳೆ ಮುಂತಾದವರು ಉಪಸ್ಥಿತರಿದ್ದರು.












Leave a Reply