ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ವರುಣತೀರ್ಥ ರಾಜಶೇಖರ ದೇಗುಲದ ವಾರ್ಷಿಕ ದೀಪೋತ್ಸವ

ಕೋಟ: ಇಲ್ಲಿನ ಕೋಟ ಪೇಟೆ ದೇವಸ್ಥಾನ ವರುಣತೀರ್ಥ ಶ್ರೀರಾಜಶೇಖರ ದೇಗುಲದ ವಾರ್ಷಿಕ ದೀಪೋತ್ಸವ ಕಾರ್ಯಕ್ರಮ ಇದೇ ಡಿ.12ರಂದು ನಡೆಯಲಿದ್ದು ವಿಶೇಷ ಪೂಜಾ ಕಾರ್ಯದ ನಿಮಿತ್ತ ಶತರುದ್ರಾಭಿಷೇಕ, ಕಲಶಾಭಿಷೇಕ, ರಂಗಪೂಜೆ, ಮಹಾಮಂಗಳಾರತಿ , ಭಜನೆ, ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಜರಗಲಿಕ್ಕಿದೆ ಎಂದು ಶ್ರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಪ್ರಭಾಕರ್ ಅಡಿಗ ತಿಳಿಸಿದ್ದಾರೆ.

Leave a Reply

Your email address will not be published. Required fields are marked *