ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಮೂಡುಗಿಳಿಯಾರು ಬಸ್ಸ್ ಪುನರಾರಂಭ

ಕೋಟ: ಬ್ರಹ್ಮಾವರ ತಾಲ್ಲೂಕು ಕೋಟ -ಮೂಡುಗಿಳಿಯಾರು- ಬೇಳೂರು ಸಂಪರ್ಕ ಸರಕಾರಿ ಬಸ್ಸ್ ಪುನರಾರಂಭ ಆಗಿದ್ದು, ಸಾರ್ವಜನಿಕ ಇದರ ಸದುಪಯೋಗ ಪಡೆಯಬಹುದೆಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರ ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

ಕೋವಿಡ್ ಸಂದರ್ಭದಲ್ಲಿ ನಿಲುಗಡೆಗೊಂಡ ಸರಕಾರಿ ಬಸ್ಸ್ ಪುನರಾರಂಭಗೊಂಡಿರುವುದರಿಂದ ಶಾಲಾ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *