ಕೋಟ: ಸಾಲಿಗ್ರಾಮದ ಶ್ರೀ ಗುರುನರಸಿಂಹ ಬಿಲಿಯನ್ ಫೌಂಡೇಶನ್‌ನ ದ್ವೆöÊವಾರ್ಷಿಕ ಸಮಾವೇಶದಲ್ಲಿ ದಾನಿಗಳ ಪರವಾಗಿ ಕರ್ಣಾಟಕ ಬ್ಯಾಂಕ್‌ನ ಎಜಿಎಮ್ ರಾಜ್‌ಗೋಪಾಲ್,ಬೈಂದೂರು ಅಣ್ಣಪ್ಪ ಹೊಳ್ಳ ಸೀತಾ ದಂಪತಿಗಳ ಪರವಾಗಿ ದಯಾನಂದ ಹೊಳ್ಳ ಇವರುಗಳನ್ನು ಅಭಿನಂದಿಸಲಾಯಿತು
ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ವಿಶ್ವಸ್ಥ ಮಂಡಳಿಯ ಸದಸ್ಯ ಡಾ.ಕೆ.ಎಸ್.ಕಾರಂತ ,ಟ್ರಸ್ಟ್ನ ಅಧ್ಯಕ್ಷ ಆನಂದರಾಮ ಮಧ್ಯಸ್ಥ, ಕೂಟ ಮಹಾಜಗತ್ತಿನ ಪೂರ್ವಾಧ್ಯಕ್ಷ ಡಾ.ಕೆ.ಪಿ.ಹೊಳ್ಳ ಮತ್ತಿತರರು ಇದ್ದರು.












Leave a Reply