ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ನೃತ್ಯ, ವಾದನ, ಗಾಯನ ಹಾಗೂ ಇನ್ನಿತರ ಕಲೆಗಳಿಂದ ಅನದಿನವೂ ಶಿವನನ್ನು ಸಂತೃಪ್ತಿಗೊಳಿಸುವ ಕಾಯಕ ಕೈಲಾಸ ಕಲಾಕ್ಷೇತ್ರದ್ದು: ಆ್ಯಂಡ್ರ‍್ಯು ಡಿ ಸಿಲ್ವ

ಕೋಟ: ದೇಗುಲದ ಸನಿಹದ ಕಲಾಸಂಸ್ಥೆ ಅನುದಿನವೂ ಶಿವನಿಗೆ ಪ್ರಿಯವಾದ ನೃತ್ಯ, ವಾದನ, ಗಾಯನ ಹಾಗು ಕಲೆಗಳ ಅಭ್ಯಾಸದಿಂದಲೇ ಮಕ್ಕಳು, ಹಿರಿಯರು ತೊಡಗಿಸಿಕೊಂಡು ದೇವರನ್ನು ಸಂಪ್ರೀತಗೊಳಿಸುವ ಕಾರ್ಯ ಕೈಲಾಸ ಕಲಾಕ್ಷೇತ್ರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಸಹಸ್ರ ಮಕ್ಕಳನ್ನು ರಂಗಕ್ಕೆ ನೀಡಿದ ಹೆಗ್ಗಳಿಕೆ ಸಂಸ್ಥೆಯದ್ದು ಎಂದು ಉದ್ಯಮಿ ನೃತ್ಯ, ವಾದನ, ಗಾಯನ ಹಾಗೂ ಇನ್ನಿತರ ಕಲೆಗಳಿಂದ ಅನದಿನವೂ ಶಿವನನ್ನು ಸಂತೃಪ್ತಿಗೊಳಿಸುವ ಕಾಯಕ ಕೈಲಾಸ ಕಲಾಕ್ಷೇತ್ರದ್ದು ಆ್ಯಂಡ್ರ‍್ಯು ಡಿ ಸಿಲ್ವ ಚಂಡೆ ನುಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನ್ನಾಡಿದರು.

ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಸೋಣೆ ಆರತಿ’ ಪ್ರಯುಕ್ತ ಹಮ್ಮಿಕೊಂಡ ‘ಮಹಾಭಾರತ’ ತಾಳಮದ್ದಳೆ ಸರಣಿ-3 ಕಾರ್ಯಕ್ರಮವನ್ನು ಸೆಪ್ಟೆಂಬರ್ 6ರಂದು ಉದ್ಘಾಟಿಸಿ ಡಿ ಸಿಲ್ವ ಮಾತನ್ನಾಡಿದರು. ಸಂಘಟಕ ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಮಂಜುನಾಥ ಕೆದಲಾಯ, ಹೆರಿಯ ಮಾಸ್ಟರ್, ಸತ್ಯನಾರಾಯಣ ಆಚಾರ್ಯ ಉಪಸ್ಥಿತರಿದ್ದರು.

ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ತಾಳಮದ್ದಳೆ ‘ಗುರುದಕ್ಷಿಣೆ’ ರಂಗ ಪ್ರಸ್ತುತಿಗೊಂಡಿತು. ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಸೋಣೆ ಆರತಿ’ ಪ್ರಯುಕ್ತ ಹಮ್ಮಿಕೊಂಡ ‘ಮಹಾಭಾರತ’ ತಾಳಮದ್ದಳೆ ಸರಣಿ-3 ಕಾರ್ಯಕ್ರಮವನ್ನು ಸೆಪ್ಟೆಂಬರ್ 6ರಂದು ಉದ್ಘಾಟಿಸಿ ಡಿ ಸಿಲ್ವ ಮಾತನ್ನಾಡಿದರು. ಸಂಘಟಕ ಡಾ. ಜಗದೀಶ್ ಶೆಟ್ಟಿ ಸಿದ್ಧಾಪುರ, ಮಂಜುನಾಥ ಕೆದಲಾಯ, ಹೆರಿಯ ಮಾಸ್ಟರ್, ಸತ್ಯನಾರಾಯಣ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *