ಪದಗ್ರಹಣ ಅಧಿಕಾರಿಯಾಗಿ ಜಿಲ್ಲೆ. 317. Cಯ LCIF. ಜಿಲ್ಲಾ ಸಂಯೋಜಕರಾದ mjf. ಲಯನ್. ಹೃಷಿಕೇಶ್ ಹೆಗ್ಡೆಯವರು ಪದಗ್ರಹಣವನ್ನು ನೆರವೇರಿಸಿದರು, ಮುನಿಯಾಲ್ ಮಾರಿಯಮ್ಮ ದೇವಸ್ಥಾನದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ, ಆರೋಗ್ಯ ದಲ್ಲಿ ತೊಂದರೆ ಯಲ್ಲಿರುವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಒಬ್ಬರಿಗೆ ಆರ್ಥಿಕ ಧನ ಸಹಾಯ, ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಗೆ ಆರ್ಥಿಕ ಧನ ಸಹಾಯ ನೀಡಲಾಯಿತು.
ಪದಗ್ರಹಣ ಅಧಿಕಾರಿ, ಲಯನ್ ಹೃಷಿಕೇಶ್ ಹೆಗ್ಡೆ, ಪ್ರಾಂತ್ಯ ಅಧಿಕಾರಿ ಲಯನ್. ಥೋಮುಸ್ ಲೂಕಾಸ್, ವಲಯ ಅಧ್ಯಕ್ಷ ಲಯನ್ ಪ್ರಶಾಂತ್ ಶೆಟ್ಟಿ, ಪ್ರಾಂತ್ಯ ಕಾರ್ಯದರ್ಶಿ ದಿನೇಶ್ ಕುಮಾರ್, ಮುನಿಯಾಲ್ ಕ್ಲಬ್ಬಿನ ಸಮಾಜ ಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿ ಶುಭ ಹಾರೈಸಿದರು, ನೂತನ ಲಯನ್ಸ್ ಅಧ್ಯಕ್ಷ ಲಯನ್ ಅಶೋಕ್ ದೊಂಡೆರಂಗಡಿ ಮುನಿಯಾಲ್ ಲಯನ್ಸ್ ಕ್ಲಬ್ಬಿನ ಎಲ್ಲಾ ಸದಸ್ಯರುಗಳ ಸಂಪೂರ್ಣ ಸಹಕಾರದೊಂದಿಗೆ ಸಮಾಜ ಮುಖಿ ಕಾರ್ಯಕ್ರಮಗಳನ್ನು ಮುಂದುವೆರೆಸುವ ಭರವಸೆವಿತ್ತರು, ನಿರ್ಗಮನ ಅಧ್ಯಕ್ಷರಾದ ಲಯನ್ಸ್ ಸಂದೇಶ್ ಶೆಟ್ಟಿ ಕಳೆದ ಸಾಲಿನ ಯಶಸ್ಸಿಗೆ ಸಹಕರಿಸಿಸದ ಎಲ್ಲರಿಗೂ ವಂದಿಸಿದರು.
ಸಭೆಯಲ್ಲಿ ಪ್ರಾಂತ್ಯ ದ ಲಯನ್ಸ್ ಪದಾಧಿಕಾರಿಗಳು, ವಿವಿಧ ಕ್ಲಬ್ಬಿನ ಸದಸ್ಯರುಗಳು, ಮುನಿಯಾಲ್ ಕ್ಲಬ್ಬಿನ ಸರ್ವ ಸದಸ್ಯರುಗಳು, ಜಿಲ್ಲಾ ಕ್ಯಾಬಿನೆಟ್ ಸದಸ್ಯರಾದ, ಲಯನ್. ಹರ್ಷ ಶೆಟ್ಟಿ, ಶಂಕರ್ ಶೆಟ್ಟಿ, ಲಯನ್ ಟಿ.ಜಿ. ಆಚಾರ್ಯ, ಲಯನ್ ಹರೀಶ್ ಬೇಳಂಜೆ, ಕೋಶಾಧಿಕಾರಿ ಅಶೋಕ್. ಎಂ. ಶೆಟ್ಟಿ, ಲಯನ್ ಭುಜಂಗ ಶೆಟ್ಟಿ, ಲಯನ್ ಸೀತಾರಾಮ್ ಕಡಂಬ, ಲಯನ್ ಮಂಜುನಾಥ್,ಲಯನ್ ನಯನ ಜೋಗಿ, ಲಯನ್ ಮಂಜುನಾಥ ಕೆ, ಲಯನ್ ಡಾl ಸುಧರ್ಶನ್ ಹೆಬ್ಬಾರ್, ಲಯನ್. ಸಂಪತ್ ಕುಮಾರ್ ಲಯನ್ ಹರೀಶ್ ದುಗ್ಗನ್ ಬೆಟ್ಟು, ನೂತನವಾಗಿ ಸೇರ್ಪಡೆ ಗೊಂಡ ಲಯನ್. ರಾಘವ ಕುಕ್ಕುಜೆ ಉಡುಪಿ ಫೋಟೋ ಗ್ರಾಫರ್ ಸಂಘದ ಅಧ್ಯಕ್ಷ ದಿವಾಕರ್ ಹಿರಿಯಡ್ಕ, ಹಾಗೂ ಕಾರ್ಕಳ ಫೋಟೋ ಗ್ರಾಫರ್ ಸಂಘದ ಅಧ್ಯಕ್ಷ ರಾದ ಮುನಿಯಾಲ್ ಪ್ರಮೋದ್ ಚಂದ್ರ ಪೈ ಉಪಸ್ಥಿತರಿದ್ದರು. ಲಯನ್ ಶಂಕರ್ ಶೆಟ್ಟಿಯವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಲಯನ್ ಗೋಪಿನಾಥ್ ಭಟ್ ಸ್ವಾಗತಿಸಿ ಎಲ್ಲರಿಗೂ ಧನ್ಯವಾದ ವಿತ್ತರು.












Leave a Reply