ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸೀನಿಯರ್ ಚೇಂಬರ್ ಅಂತಾರಾಷ್ಟ್ರೀಯ ತರಬೇತಿ ವಿಭಾಗದ ನಿರ್ದೇಶಕರಾಗಿ  ಹುಸೇನ್ ಹೈಕಾಡಿ ನೇಮಕ

ಕುಂದಾಪುರ : ಜಾಗತಿಕ ಮಟ್ಟದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೂತನ ಅಂತಾರಾಷ್ಟ್ರೀಯ ತರಬೇತಿ ವಿಭಾಗದ ನಿರ್ದೇಶಕ ರಾಗಿ ಹುಸೇನ್ ಹೈಕಾಡಿ ನೇಮಕ ಗೊಂಡಿರುತ್ತಾರೆ,

ಇತ್ತೀಚಿಗೆ ಬೆಂಗಳೂರಿನಲ್ಲಿ ಜರುಗಿದ ಸಂಸ್ಥೆಯ 25 ನೇ ರಾಷ್ಟ್ರೀಯ ಸಮ್ಮೇಳನ ದಲ್ಲಿ ಅಂತಾರಾಷ್ಟ್ರೀಯ ಅಧ್ಯಕ್ಷ ರಾಗಿ ಚುನಾಯಿತರಾದ ಕೇರಳ ದ ವಾಸುದೇವನ್ ರವರು ಅಂತಾರಾಷ್ಟ್ರೀಯ ತರಬೇತಿ ವಿಭಾಗದ ನಿರ್ದೇಶಕರಾಗಿ ಹುಸೇನ್ ಹೈಕಾಡಿ ಯವರನ್ನು ಆಯ್ಕೆ ಮಾಡಿದರು,

ಇವರು ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ರು, ಜೆ ಏ ಸಿ ವಲಯ 15 ರ ಪಾರ್ಲಿಮೆಂಟ್ ಸದ್ಯಸ್ಯರು, ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಜೋನ್ ಇದರ 2026/27 ರ ಸಾಲಿನ ಅಧ್ಯಕ್ಷ ರಾಗಿ ಚುನಾಯಿತರಾಗಿದ್ದಾರೆ, ನಮ್ಮ ನಾಡ ಒಕ್ಕೂಟ ಇದರ ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಗಿ ಸಮಾಜ ಸೇವಕರಾಗಿ ತನ್ನನ್ನು ತೊಡಗಿಸಿಕೊಂಡವರು.

Leave a Reply

Your email address will not be published. Required fields are marked *