ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಆಯ್ಕೆ

ಕೋಟ: ಇಲ್ಲಿನ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಂಘದ ಐದು ವರ್ಷಗಳ ಅವಧಿಗೆ ನೆಡೆದ ಚುನಾವಣೆಯಲ್ಲಿ ವಲೇರಿನ್ ಡಿಸೋಜ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಶ್ಯಾಮಲಾ ದೇವಾಡಿಗ ಹಾಗೂ ನಿರ್ದೇಶಕರುಗಳಾಗಿ ಜಲಜ ಪೂಜಾರಿ, ದಾಕ್ಷಾಯಣಿ ರಾವ್, ಡಯಾನಾ ಪಿಂಟೋ, ಲಲಿತ ಪೂಜಾರಿ, ಜಯಂತಿ ಪೂಜಾರಿ,  ನಾಗರತ್ನ ಮಡಿವಾಳ, ಪಿ.ಎನ್ ವಸುಧಾ ಬಾಯಿರಿ, ಮೈನಾ ಬಿ.ಸಾಲಿಯಾನ್ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಸುನೀಲ ನಿರ್ವಹಿಸಿದರು, ಸಂಘದ ಕಾರ್ಯದರ್ಶಿ ಶ್ಯಾಮಲಾ ಆಯ್ಕೆ ಪ್ರಕ್ರಿಯೆಯನ್ನು ನೆಡೆಸಿಕೊಟ್ಟರು.

Leave a Reply

Your email address will not be published. Required fields are marked *