ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಣಿಯಲ್ಲಿ ಯಕ್ಷರಾತ್ರಿ 11ರ ಸಂಭ್ರಮದಲ್ಲಿ ರಥ ಶಿಲ್ಪಿ ರಾಜಗೋಪಾಲ ಆಚಾರ್ ಕೋಟೇಶ್ವರ ಸಾಧಕ ಪುರಸ್ಕಾರ

ಕೋಟ: ಕೋಣಿ ಮೂರೂರು ಶ್ರೀ ಮಹಾಲಿಂಗೇಶ್ವರನ ತಾಣದಲ್ಲಿ ಜ. 11ರಂದು ಯಕ್ಷರಾತ್ರಿ ಪ್ರಯುಕ್ತ ಶ್ರೀ ಪೆರ್ಡೂರು ಮೇಳದ ಪ್ರದರ್ಶನದ ವೇದಿಕೆಯಲಿ ರಥ ಶಿಲ್ಪಿ ರಾಜಗೋಪಾಲ ಆಚಾರ್ ಕೋಟೇಶ್ವರ ಇವರಿಗೆ  ಗಣ್ಯರ ಸಮ್ಮುಖದಲ್ಲಿ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಂಘಟಕ ಗಜೇಂದ್ರ ಆಚಾರ್‌ಕೋಣಿ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *