ಕೋಟ: ಹಿರಿಯ ಮೀನುಗಾರ ಕೋಟತಟ್ಟು ಬಾರಿಕೆರೆ ಜಬ್ಬ ಮರಕಾಲ 95ವ. ಅನಾರೋಗ್ಯದಿಂದ ನಿಧನರಾದರು. ಮೊಗವೀರ ಸಮುದಾಯದ ಉಪ್ಪಿನಕೋಟೆ ಭಾಗದ ಹಿರಿಯ ಗುರಿಕಾರರಾಗಿ ಸೇವೆ ಸಲ್ಲಿಸಿದ್ದಾರೆ. ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಸಹಿತ ಮೂವರು ಪುತ್ರರು, ಮೂವರು ಪುತ್ರರನ್ನು ಅಗಲಿದ್ದಾರೆ.
ಹಿರಿಯ ಗುರಿಕಾರ ಜಬ್ಬ ಮರಕಾಲ ನಿಧನ












Leave a Reply