ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೋಟ ಸುದರ್ಶನ ಉರಾಳರಿಗೆ ಬೆಂಗಳೂರಿನಲ್ಲಿ ನರಸಿಂಹ ಪ್ರಶಸ್ತಿ ಪ್ರದಾನ

ಕೋಟ : ಬೆಂಗಳೂರಿನ ಶ್ರೀ ಗುರುನರಸಿಂಹ ಕಲ್ಯಾಣ ಮಂಟಪದ ಪ್ರಾಂಗಣದಲ್ಲಿ ಕೂಟ ಮಹಾ ಜಗತ್ತು ಸಾಲಿಗ್ರಾಮ  ಬೆಂಗಳೂರಿನ ಅಂಗಸoಸ್ಥೆ ಯವರು ಕಲೆ ವಿಭಾಗದಲ್ಲಿ ಯಕ್ಷಗಾನದ ಅನುಭವಿ ಕಲಾವಿದನಾಗಿ ಗುರುತಿಸಿ ಕೊಂಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೋಟ ಸುದರ್ಶನ ಉರಾಳರಿಗೆ ಬೆಂಗಳೂರಿನಲ್ಲಿ ನರಸಿಂಹ”ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ನ್ಯಾಯಮೂರ್ತಿ ವಿ. ಶ್ರೀಶಾನಂದ, ಶ್ರೀ ಗುರುನರಸಿಂಹ ಬಿಲಿಯನ್ ಪೌಂಡೇಶನ್ ಟ್ರಸ್ಟ್ನ ಅಧ್ಯಕ್ಷ ಇ.ಗೋಪಾಲಕೃಷ್ಣ ಹೇರ್ಳೆ, ಕೂಟ ಮಹಾಜಗತ್ತು ಸಾಲಿಗ್ರಾಮ ಬೆಂಗಳೂರು ಅಂಗಸoಸ್ಥೆಯ ಅಧ್ಯಕ್ಷರಾದ ಡಾ.ಪಿ.ಎಂ.ಗಿರಿಧರ ಉಪಾಧ್ಯಾಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *