ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜನವರಿ 26ಕ್ಕೆ ಕೋಟದಲ್ಲಿ  3ನೇ ಕಾಲಮಿತಿ ಸಮಗ್ರ ಶಿಕ್ಷಕರ ಸಾಹಿತ್ಯ ಸಮ್ಮೇಳನ

ಕೋಟ: ಡಾ . ಶಿವರಾಮ ಕಾರಂತ ಪ್ರತಿಷ್ಟಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ, ನೆನಪು ಮೂವೀಸ್ ಕೋಟ ಮತ್ತು ಉಸಿರು ಅಧ್ಯಯನ ಕೇಂದ್ರ ಕೋಟ ಇವರ ಆಶ್ರಯದಲ್ಲಿ ನಡೆಯುವ 3ನೇ ಕಾಲಮಿತಿ ಸಮಗ್ರ ಶಿಕ್ಷಕರ ಸಾಹಿತ್ಯ ಸಮ್ಮೇಳನ 2026 , ಜನವರಿ 26ರ ಅಪರಾಹ್ನ 2:00 ಗಂಟೆಯಿAದ ನಡೆಯಲಿದೆ.

ಈ ಸಮ್ಮೇಳನದ ಕವಿಗೋಷ್ಟಿಯಲ್ಲಿ ಕೆಜಿಯಿಂದ ಪಿಜಿ (ಅಂಗನವಾಡಿಯಿoದ ಸ್ನಾತಕೋತ್ತರ) ಅನುದಾನಿತ, ಅನುದಾನರಹಿತ ಮತ್ತು ಸರಕಾರಿ ಶಿಕ್ಷಕರನ್ನು ಒಳಗೊಂಡoತೆ , ಭಾಗವಹಿಸುವವರು ನಾಗರತ್ನ ಗುಂಡ್ಮಿ , ಸಹಶಿಕ್ಷಕಿ ಮಣೂರು ಪಡುಕರೆ  ಮೊಬೈಲ್ ಸಂಖ್ಯೆ 9481748533 ಇವರಲ್ಲಿ ನೋಂದಾವಣಿ ಮಾಡಿಕೊಳ್ಳಬೇಕು, ಜ.10.2026ರ ಒಳಗೆ ನೋಂದಾವಣಿ  ಮಾಡಿಕೊಳ್ಳುವಂತೆ ಪ್ರತಿಷ್ಟಾನದ ಗೌರವಾಧ್ಯಕ್ಷ ಆನಂದ ಸಿ ಕುಂದರ್, ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಪಿಡಿಓ  ರವೀಂದ್ರ ರಾವ್ , ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಕಾರ್ಯದರ್ಶಿ ಸುಮತಿ ಅಂಚನ್ , ಸಂಯೋಜಕ ಸತೀಶ್ ವಡ್ಡರ್ಸೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *