ಕೋಟ: ಶ್ರೀರಾಮ ಗೆಳೆಯರ ಬಳಗ ಕೋಡಿ ಕನ್ಯಾಣ ಇವರ ವತಿಯಿಂದ ಮಂಗಳವಾರ ಕೋಡಿ ಕನ್ಯಾಣದ ಶ್ರೀರಾಮ ಶಿಶು ಮಂದಿರದ ಪುಟಾಣಿಗಳಿಗೆ ಆಟದ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.ಈ ಸಂದರ್ಭದಲ್ಲಿ ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಶ್ರೀರಾಮ ಗೆಳೆಯರ ಬಳಗ ಸಂಘದ ಅಧ್ಯಕ್ಷರು ಪುನೀತ್ ಪೂಜಾರಿ,ಕಾರ್ಯದರ್ಶಿ ಕಾರ್ತಿಕ್ ಕುಂದರ್ ಜೊತೆ ಕಾರ್ಯದರ್ಶಿ ನಿಖಿಲ್ ಖಾರ್ವಿ, ಶಿಶು ಮಂದಿರದ ಟೀಚರ್ ಹಾಗೂ ಸಂಘದ ಸದಸ್ಯರು ಇದ್ದರು.
ಕೋಡಿ ಕನ್ಯಾಣದ ಶ್ರೀರಾಮ ಶಿಶು ಮಂದಿರದ ಪುಟಾಣಿಗಳಿಗೆ ಆಟದ ಸಾಮಗ್ರಿಗಳನ್ನು ಕೊಡುಗೆ












Leave a Reply