ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಹೊಸಬದುಕು ಆಶ್ರಮಕ್ಕೆ ಇನ್‌ರ್ಟರ್ ಕೊಡುಗೆ

ಕೊಟ: ಸಾಲಿಗ್ರಾಮದ ಹೊಸಬದುಕು ಆಶ್ರಮಕ್ಕೆ ಇನ್‌ರ್ಟರ್ ಅವಶ್ಯಕತೆಯ ಹಿನ್ನಲ್ಲೆಯಲ್ಲಿ ರೋಟರಿ ಕ್ಲಬ್ ಕೋಟ, ಸಾಲಿಗ್ರಾಮದ ಸದಸ್ಯರಾದ ಬಸವ ಪೂಜಾರಿ ಪಾರಂಪಳ್ಳಿ ಕೊಡುಗೆಯಾಗಿ ನೀಡಿದರು, ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕೋಟ, ಸಾಲಿಗ್ರಾಮ ಇದರ ಅಧ್ಯಕ್ಷ ಯೋಗೀಶ್ ಕುಮಾರ್, ಕಾರ್ಯದರ್ಶಿಯಾದ ಶರಣಯ್ಯ ಹೀರೆಮಠ, ಸಮಾಜ ಸೇವಕರಾದ ಮಾಧವ ಪೂಜಾರಿ ಪಾರಂಪಳ್ಳಿ, ಕಿರಣ ಗಾಣಿಗ ಹಾಗೂ ಪ್ರಸಾದ್ ಭಂಡಾರಿ, ಹೊಸಬದುಕು ಆಶ್ರಮದ ಸಂಸ್ಥಾಪಕರಾದ ವಿನಯಚಂದ್ರ ಉಪಸ್ಥಿತರಿದ್ದರು. ಇನ್‌ರ್ಟರ್ ಹೊಸಬದುಕು ಆಶ್ರಮದ ಸಂಸ್ಥಾಪಕರಾದ ವಿನಯಚಂದ್ರ ಅವರಿಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *