ಕೋಟ: ಇಲ್ಲಿನ ಕೋಟದ ಕದ್ರಿಕಟ್ಟು ಸಂಕಮ್ಮ ನಿಲಯದ ನಿವಾಸಿ ಮಹಾಬಲ ಪೂಜಾರಿ (ಪಿಣಿಯಾ) 73ವ. ಅನಾರೋಗ್ಯದಿಂದ ಮಂಗಳವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಕೃಷಿಕರಾಗಿ ,ಮೀನುಗಾರಿಕೆಯಲ್ಲಿ ತೊಡಗಿಕೊಂಡ ಇವರು ಕೋಟದ ಹಲವು ಸಂಘ ಸoಸ್ಥೆಗಳಲ್ಲಿ ಗುರುತಿಸಿ ಕೊಂಡಿದ್ದರು. ಪತ್ನಿ ಇರ್ವರು ಪುತ್ರಿ,ಒರ್ವ ಪುತ್ರರನ್ನು ಅಗಲಿದ್ದಾರೆ.












Leave a Reply