ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಶ್ರೀ ರಾಮ ಕೋಟೇಶ್ವರ ಕಲಾ ಸಂಘ-ಕೋಟೇಶ್ವರ ಇವರಿಂದ ಮಹಾ ಶಿವರಾತ್ರಿಯ ಪ್ರಯುಕ್ತ  “ಮಹಾಶಿವ ಗಂಗಾರತಿ – ಸಹಸ್ರಾರತಿ” ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆ

ಕುಂದಾಪುರ:- ಶ್ರೀ ರಾಮ ಕೋಟೀಶ್ವರ ಕಲಾ ಸಂಘ-ಕೋಟೇಶ್ವರ ಇವರಿಂದ ಮಹಾ ಶಿವರಾತ್ರಿಯ ಪ್ರಯುಕ್ತ 2025ರ ಫೆ.26 ರಂದು  ನಡೆಯಲಿರುವ “ಮಹಾ ಶಿವಗಂಗಾರತಿ – ಸಹಸ್ರಾರತಿ” ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆ ಸಮಾರಂಭವು ಡಿ‌.13 ರಂದು ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷರಾದ ರಾಮಚಂದ್ರ ವರ್ಣ ಹಂಗಳೂರು, ಅಧ್ಯಕ್ಷರಾದ ಬಿ.ಜಿ. ಸೀತಾರಾಮ ಧನ್ಯ, ರಮೇಶ್ ಪುತ್ರನ್, ಜಯಾನಂದ ಖಾರ್ವಿ, ಕೋಟಿಲಿಂಗೇಶ್ವರ ದೇವಸ್ಥಾನದ ಪ್ರಧಾನ ತಂತ್ರಿಗಳಾದ ಪ್ರಸನ್ನ ಕುಮಾರ್ ಐತಾಳರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *