ಕೋಟ: ಇಲ್ಲಿನ ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದ ನೂತನ ವ್ಯವಸ್ಥಾಪನಾ ಸಮಿತಿ ಆಯ್ಕೆ ಗುರುವಾರ ಪ್ರಕಟಗೊಂಡಿದ್ದು ಅದರಂತೆ ನೂತನ ಸಮಿತಿಯ ಟ್ರಸ್ಟಿಗಳಾಗಿ ಆನಂದ್ ಸಿ ಕುಂದರ್,ಶಿವ ಪೂಜಾರಿ,ಸುಧಾ ಎ ಪೂಜಾರಿ,ಗಣೇಶ್ ನೆಲ್ಲಿಬೆಟ್ಟು, ಜ್ಯೋತಿ ದೇವದಾಸ್ ಕಾಂಚನ್, ಸುಭಾಷ್ ಶೆಟ್ಟಿ,ರತನ್ ಐತಾಳ್, ಚಂದ್ರಶೇಖರ್ ಆಚಾರ್ ಹಾಗೂ ಅರ್ಚಕ ಪ್ರತಿನಿಧಿ ಆಯ್ಕೆಯಾಗಿದ್ದಾರೆ.
ಕೋಟ ಅಮೃತೇಶ್ಚರಿ ದೇಗುಲಕ್ಕೆ ನೂತನ ಸಮಿತಿ ರಚನೆ












Leave a Reply