ಕೋಟ: ಇಲ್ಲಿನ ಕೋಟತಟ್ಟು ನಿವಾಸಿ ಸುಬ್ರಾಯ ತುಂಗ 86ವ.ಮಂಗಳವಾರ ಹೃದಯಾಘಾತದಿಂದ ನಿಧನರಾದರು.
ವಿವಿಧ ಭಾಗಗಳಲ್ಲಿ ಶಿಕ್ಷಕರಾಗಿ ,ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕೃಷಿಕರಾಗಿ .ಕೋಟತಟ್ಟುವಿನ ಪ್ರಸಿದ್ಧ ತುಂಗರ ಮನೆತನದ ಹಿರಿಯ ಕೊಂಡಿಯಾಗಿ ಸಾಮಾಜಿಕ, ಸಾಂಸ್ಕೃತಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇಬ್ಬರು ಪುತ್ರಿ ಕುಟುಂಬಸ್ಥರನ್ನು ಅಗಲಿದ್ದಾರೆ.












Leave a Reply