ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಪಾಂಡೇಶ್ವರ ವಲಯದ ಕೋಡಿ ಕನ್ಯಾನ ಕಾರ್ಯಕ್ಷೇತ್ರದ ವೆಂಕಟೇಶ್ ಬಿದ್ದು ಎರಡು ಕಾಲುಗಳ ಬಲಹೀನತೆ ಕಳೆದುಕೊಂಡಿದ್ದು ಅವರಿಗೆ ಧರ್ಮಸ್ಥಳದಿಂದ ಪೂಜ್ಯರು ಮತ್ತು ಅಮ್ಮನವರು ನೀಡಿದ ವೀಲ್‌ಚೇರನ್ನು ಕೋಡಿ ಗ್ರಾಮ ಪಂಚಾಯತ್ ಪಂಚಾಯತ್ ಅಧ್ಯಕ್ಷರಾದ ಗೀತಾ ಖಾರ್ವಿ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಕ್ವಾಲಿಟಿ ಸಿ ಫುಡ್ ಉದ್ಯಮಿ ಶಂಕರ್ ಕುಂದರ್, ವಲಯದ ಮೇಲ್ವಿಚಾರಕರಾದ ಜಯಲಕ್ಷ್ಮೀ ಸ್ಥಳೀಯ ಸೇವಾ ಪ್ರತಿನಿಧಿ ಮಾಲತಿ, ಸದಸ್ಯರಾದ ಪಾರ್ವತಿ, ರಶ್ಮಿತಾ, ಬೇಬಿ ಉಪಸ್ಥಿತರಿದ್ದರು.












Leave a Reply