ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸೆ.29 ರಿಂದ ಅ. 2ರ ತನಕ ಪಾಂಡೇಶ್ವರದಲ್ಲಿ ವೈಭವದ ಶಾರದೋತ್ಸವ

ಕೋಟ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ, ಪಾಂಡೇಶ್ವರ ಇದರ 32 ನೇ ವರ್ಷದ ಸಂಭ್ರಮದ ಶಾರದೋತ್ಸವ ಕಾರ್ಯಕ್ರಮ ಸೆ. 29 ರಿಂದ ಅಕ್ಟೋಬರ್ 02 ವರೆಗೆ ನಡೆಯಲಿದ್ದುಈ ಪ್ರಯುಕ್ತ ಪ್ರತಿ ದಿನ ಭಜನೆ, ಧಾರ್ಮಿಕ , ಸಾಂಸ್ಕöÈತಿಕ ಕಾರ್ಯಕ್ರಮಗಳು ಜರಗಲಿದ್ದು
ಸೆ.29ರ ಸೋಮವಾರ ಬೆಳಿಗ್ಗೆ 9.30 ಕ್ಕೆ ಶ್ರೀ ಶಾರದ ಮಾತೆಯ ಪ್ರತಿಷ್ಠಾಪನೆ, ಅಪರಾಹ್ನ 12.30ಕ್ಕೆ ಮಹಾ ಪೂಜೆ ,ಸಂಜೆ 5.00 ರಿಂದ ಭಕ್ತಿಗೀತೆ ,ಸ್ಪರ್ಧೆ,6.00 ರಿಂದ ಭಜನೆ, ,ರಾತ್ರಿ 8.00ಕ್ಕೆ  ಮಹಾಪೂಜೆ,ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸಂಜೆ 7.00ಕ್ಕೆ ಪಾಂಡೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ,ಸ್ಥಳೀಯ ಪ್ರತಿಭೆಗಳಿಂದ ಮನೋರಂಜನಾ ಕಾರ್ಯಕ್ರಮ,ಸೆ.30ರ ಮಂಗಳವಾರ ಅಪರಾಹ್ನ 12.30ರಿಂದ ಮಹಾ ಪೂಜೆ ಸಂಜೆ 5.00 ರಿಂದ ಭಾವಗೀತೆ ಸ್ಪರ್ಧೆ,ಸಂಜೆ 7.00ರಿಂದ 8.00 : ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಬಹುಮಾನ ವಿತರಣೆ,ರಾತ್ರಿ 8.30ಕ್ಕೆ ಪಾಂಡೇಶ್ವರದಲ್ಲಿ ಮೊಟ್ಟಮೊದಲ ಬಾರಿಗೆ ವಿಶಿಷ್ಟ ದೃಶ್ಯ ಸಂಯೋಜನೆಯೊoದಿಗೆ ಬಹು ನಿರೀಕ್ಷಿತ ಭಕ್ತಿಪ್ರದಾನ ಕನ್ನಡ ನಾಟಕ ಕಲಾಕುಂಭ ಕಲಾವಿದರು ಕುಳಾಯಿ ಮಂಗಳೂರು ಪರಮಾತ್ಮ ಪಂಜುರ್ಲಿ,ರಾತ್ರಿ 9.15ಕ್ಕೆ ಮಹಾಪೂಜೆ,
ಅ.01ರ ಬುಧವಾರ ಮಧ್ಯಾಹ್ನ 12.30 ಮಧ್ಯಾಹ್ನದ ಪೂಜೆ  5,00 ಭಜನೆ,ಸಂಜೆ 6:00 ರಿಂದ ಸ್ಥಳೀಯ ಅಂಗನವಾಡಿ
ಪುಟಾಣಿಗಳಿAದ ನೃತ್ಯ ಚಿಲಿಪಿಲ,ಸಂಜೆ 7 15 ರಿಂದ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಬಹುಮಾನ ವಿತರಣೆ,ನಂತರಪಾAಡೇಶ್ವರ ಮ್ಯೂಸಿಕಲ್ ನೈಬ್-2025 ಡ್ಯಾನ್ಸ್ ಧಮಾಕ, ಅ.2ರ ಗುರುವಾರ ಬೆಳಿಗ್ಗೆ 6.00 ರಿಂದ ಚಂಡಿಕಾಯಾಗ ಅಪರಾಹ್ನ 12.30ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ, 12.30ರಿಂದ ಸ್ಥಳೀಯ ಭಜನಾ ತಂಡಗಳ ಕೂಡುವಿಕೆಯಲ್ಲಿ ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ,ಸoಜೆ 5.00 ರಿಂದ ಪುರಮೆರವಣಿಗೆಯೊಂದಿಗೆ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ವಿಸರ್ಜನಾ ಮಹೋತ್ಸವ ಜರಗಲಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷರಾದ ಚಂದ್ರಮೋಹನ್ ಪೂಜಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *