ಗಾಂಧಿ ಆಸ್ಪತ್ರೆಯು 05.05.1995ರಂದು ಆರಂಭ ಗೊoಡು ಈಗ ೩೦ನೇ ವರ್ಷದ ಸಂಭ್ರಮಾಚರಣೆ ನಡೆಸುತ್ತಿದ್ದು, ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಹಾಗೂ ಮಠದ ವ್ಯವಸ್ಥಾಪಕರು ಉಪಸ್ಥಿತರಿದರು.
ಗಾಂಧಿ ಆಸ್ಪತ್ರೆಯ ತ್ರಿಂಶತಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ












Leave a Reply