ಕರ್ನಾಟಕ ರಾಜ್ಯದ ಜನಪ್ರಿಯ ಜನಸೇವಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೊಂಬಡಿ ಬಾರಿಸುತ್ತಾ ಮಾಧ್ಯಮ ಎದುರು ಕೂಗಾಡುತ್ತಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಧಾನಪರಿಷತ್ ಸದಸ್ಯ ಸಿ. ಟಿ. ರವಿ ಕೆಲ ಬಿಜೆಪಿ ಮುಖಂಡರುಗಳು ಭ್ರಷ್ಟಾಚಾರ ವಿರುದ್ಧ ಅಬ್ಬರದ ಭಾಷಣ ಮಾಡುತ್ತಾ ಮಾಧ್ಯಮಗಳಲ್ಲಿ ಫೋಸು ಕೊಡುತ್ತಾ ಕರ್ನಾಟಕ ರಾಜ್ಯದ ಮತದಾರರಿಗೆ ಕಿವಿಗೆ ದಾಸವಾಳ ಹೂವು ಇಡುತ್ತಿರುವ so called ಜನನಾಯಕರಾದ ತಾವುಗಳು ಕರ್ನಾಟಕ ಸರ್ಕಾರದ ಭೋಕ್ಕಸಕ್ಕೆ ಸುಮಾರು 72 ಲಕ್ಷಕ್ಕೂ ಹೆಚ್ಚಿನ ಮೊತ್ತದ ಹಣವನ್ನು ಸರ್ಕಾರದ ಖಜಾನೆಗೆ ದೋಖಾ ಮಾಡಿರುವ ಕರ್ನಾಟಕ ಸರ್ಕಾರಿ ನೌಕರರ ಸಂಘ (ರಿ ) ರಾಜ್ಯಾಧ್ಯಕ್ಷ ಷಡಕ್ಷರಿ ವಿರುದ್ಧ ಸೂಕ್ತ ನ್ಯಾಯಯುತ ತನಿಖೆಗೆ ಆಗ್ರಹಿಸಿ ಪ್ರತಿಭಟನೆಯಾಗಲಿ, ದೂರು ಆಗಲಿ ನೀಡದೇ ಬಾಯಿಗೆ ಬೀಗ ಹಾಕಿಕೊಂಡು ಮೌನಕ್ಕೆ ಜಾರಿರುವ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ” ನಾ ಖಾವೂoಗಾ – ನಾ ಖಾನೇಕೂ ಧೂoಗಾ ” ಸಿದ್ಧಾಂತವುಳ್ಳ ಭಾರತೀಯ ರಾಷ್ಟ್ರೀಯ ಜನತಾ ಪಕ್ಷದವರ ಧ್ವoಧ್ವ ನಿಲುವಿಗೆ ಎಲ್ಲಡೇ ತೀವ್ರ ಆಕ್ರೋಶ ಎದ್ದು ಕಾಣುತ್ತಿರುವುದು ಕಣ್ಣಿಗೆ ಕಾಣುತ್ತಿದೆ.
✍️ಓಂಕಾರ ಎಸ್. ವಿ. ತಾಳಗುಪ್ಪ*












Leave a Reply