ಶ್ರೀ ಗಣೇಶೋತ್ಸವ ಸಮಿತಿ ಕಾಪು ಇದರ 45ನೇ ವರ್ಷದ
ಸಾರ್ವಜನಿಕ ಶ್ರೀ ಗಣೇಶೋತ್ಸವವು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬಳಿ ನಿರ್ಮಿಸಿರುವ ಕೈಲಾಸ ಮಂಟಪದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಮಲ್ಲಾರ್ ಶಶಿಧರ್ ಶೆಟ್ಟಿ, ಅಧ್ಯಕ್ಷರಾದ ಮಾಧವ ಆರ್. ಪಾಲನ್ ಪ್ರಧಾನ ಕೋಶಾಧಿಕಾರಿಯಾದ ಕೆ. ರಾಜೇಶ್ ಕಾಂಚನ್, ಪ್ರಧಾನ ಕೋಶಾಧಿಕಾರಿಯಾದ ಗಣೇಶ್ ಕೆ
ಉಪಾಧ್ಯಕ್ಷರುಗಳಾದ ಕೆ. ಅಶೋಕ್ ಶೆಟ್ಟಿ, ಯು. ವೆಂಕಟೇಶ್ ಕುಮಾರ್, ಮೋಹನ್ ಕಲ್ಯ, ಕಾರ್ಯದರ್ಶಿ ಭವಿಷ್ ಕುಮಾರ್, ಕೋಶಾಧಿಕಾರಿ ರಿತೇಶ್, ಜೊತೆ ಕಾರ್ಯದರ್ಶಿಗಳಾದ ರವೀಂದ್ರ ಎಂ.. ಉದಯ ಶಂಕರ್. ಆರ್., ಅನಿಲ್ ಕುಮಾರ್ ಜೊತೆ ಕೋಶಾಧಿಕಾರಿಗಳಾದ
ಜಗದೀಶ್ ಮೆಂಡನ್, ರಾಘವೇಂದ್ರ ಶೆಟ್ಟಿ, ಕಲ್ಯ
ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಗಳು ಉಪಸ್ಥಿತರಿದ್ದರು.












Leave a Reply