ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಬಿಲ್ಲಾಡಿಯಲ್ಲಿ ಬಡಗಿನ ಹೊನಲು ಬೆಳಕಿನ ಕಂಬಳ

ಬಿಲ್ಲಾಡಿ : ಬಿಲ್ಲಾಡಿ ದೊಡ್ಮನೆ ಉದ್ಬವ ಮಹಾಗಣಪತಿ, ಕೇಚರಾಹುತ ಹೊನಲು ಬೆಳಕಿನ ಕಂಬಳ ನ.27 ರಂದು ಸಂಜೆ 5.30 ರಿಂದ ರಾತ್ರಿ 11ರ ತನಕ ಜರಗಲಿದೆ. ಕೋಣಗಳ ಹಲಗೆ ಓಟ, ಹಗ್ಗಹಿರಿಯ, ಕಿರಿಯ, ಸಬ್ ಜ್ಯೂನಿಯರ್ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು ವಿಜೇತರಿಗೆ ನಗದು ಪುರಸ್ಕಾರವಿದೆ ಎಂದು ಕಂಬಳದ ಪ್ರಮುಖರಾದ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *