ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಚ್ಚಿಲ ದಸರಾ ಮಹೋತ್ಸವದಲ್ಲಿ ಸುರೇಶ್ ಕಾಂಚನ್ ಬಾರಿಕೆರೆ ಇವರಿಗೆ ಸನ್ಮಾನ

ಕೋಟ: ಇಲ್ಲಿನ ಉಚ್ಚಿಲ ಮಹಾಲಕ್ಷ್ಮೀ ದೇಗುಲದಲ್ಲಿ ನಡೆಯುತ್ತಿರುವ ದಸರಾ ವೈಭವದ ವೇದಿಕೆಯಲ್ಲಿ ದೇಗುಲದ ಕಾರ್ಯದಲ್ಲಿ ಕೈಜೋಡಿಸಿದ ಕೋಟದ ಸುರೇಶ್ ಕಾಂಚನ್ ಬಾರಿಕೆರೆ ಇವರನ್ನು ಮುಖ್ಯಮಂತ್ರಿ ಡಿ.ಕೆ ಶಿವ ಕುಮಾರ್ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸಚಿವರಾದ ಸಚಿವ ಯು.ಟಿ ಖಾದರ್ ,ರಿಜ್ವಾನ್ ಆರ್ಷದ್,ನಾಡೋಜ ಡಾ‌.ಜಿ.ಶಂಕರ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *