ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಕೀರ್ತನಾ ನಾಗೇಂದ್ರ ಗೆ ಬೆಳ್ಳಿ ಪದಕ

ಕೋಟ: ಟರ್ಕಿ ದೇಶದ ಇಸ್ತಾಂಬುಲ್ ನಲ್ಲಿ ಸೆ.22 ರಂದುನಡೆದ ಏಷ್ಯನ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶದ ಪ್ರತಿನಿಧಿಯಾಗಿ ಕರ್ನಾಟಕ ರಾಜ್ಯದಿಂದ ಸ್ಪರ್ಧಿಸಿ ಯು.84 ಓಪನ್ ವಿಭಾಗದಲ್ಲಿ ಕೀರ್ತನಾ ನಾಗೇಂದ್ರ ಅವರು ಬೆಳ್ಳಿ ಪದಕ ಪಡೆದುಕೊಂಡರು.

ಇವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ರಾ ಫಿಟ್ನೆಸ್ ಜಿಮ್ ನ ಸದಸ್ಯರಾಗಿದ್ದು, ಇವರು ರಾ ಫಿಟ್ನೆಸ್ ಜಿಮ್ ನ ಮಾಲಕರು ಹಾಗೂ ಪವರ್ ಲಿಫ್ಟಿಂಗ್ ನ ಪ್ರಮುಖ ತರಬೇತುದರಾದ ಮಹೇಶ್ ದೇವಾಡಿಗ ಹಾಗೂ ರೋಷನ್ ದೇವಾಡಿಗ ಇವರಲ್ಲಿ ತರಬೇತಿ ಪಡೆದಿಯುತ್ತಿದ್ದಾರೆ.

Leave a Reply

Your email address will not be published. Required fields are marked *