ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿಸಿ ಟ್ರಸ್ಟ್ ಜನಮಂಗಳ ಕಾರ್ಯಕ್ರಮದಡಿಯಲ್ಲಿ ನೀಡುವ ಗಾಲಿಕುರ್ಚಿಯನ್ನು ಕೋಟತಟ್ಟು ಬಿ ಕಾರ್ಯಕ್ಷೇತ್ರದ ಅನಾರೋಗ್ಯಕ್ಕೆ ತುತ್ತಾದ ದುರ್ಗಾದೇವಿ ಸಂಘದ ಸದಸ್ಯರಾದ ಸಾಧು ಇವರ ಪೋಷಕರಾದ ಹಂದಟ್ಟು ಬಾಂಡ್ಯ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬ್ರಹ್ಮವರ ತಾಲೂಕು ಯೋಜನಾಧಿಕಾರಿ ರಮೇಶ್ ಪಿ.ಕೆ ಇವರು ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಹಂದಟ್ಟು ಹಾಲು ಉತ್ಪಾದಕರ ಸಂಘದ ಸಿಇಒ ಸುಜಾತ ಬಾಯಿರಿ, ಪುಷ್ಪಾ ಹಂದಟ್ಟು, ದುರ್ಗಾಶಕ್ತಿ ಸಂಘದ ಸದಸ್ಯರು, ಮೇಲ್ವಿಚಾರಕ ನಾಗೇಶ್ ಎನ್ ಸೇವಾಪ್ರತಿನಿಧಿ ಶೋಭಾ ಶಂಕರ ಉಪಸ್ಥಿತರಿದ್ದರು.












Leave a Reply