ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಲ್ಯಾಡಿ : ದಲಿತ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ

ಇಲ್ಲಿನ ತೆಕ್ಕಟ್ಟೆಯ ಮಲ್ಯಾಡಿ ದಲಿತ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತೋತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ದಲಿತ ಮುಖಂಡ ಶ್ರೀನಿವಾಸ ಮಲ್ಯಾಡಿ ಮಾಲಾರ್ಪಣೆಗೈದು ಅವರ ವಿಚಾರಧಾರೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ವೇಳೆ ತೆಕ್ಕಟ್ಟೆ ಗ್ರಾಮಪಂಚಾಯತ್ ಮಾಜಿ ಸದಸ್ಯೆ ಲಕ್ಷ್ಮೀ , ಶಾರದ, ರಾಘವೇಂದ್ರ, ಜ್ಯೋತಿ, ಪ್ರಶಾಂತ್, ಗುಂಡು, ಜಯ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *