ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕಾರಂತರನ್ನು ಪದಗಳಲ್ಲಿ ಕಟ್ಟಿಕೊಡದಂತಹ ವ್ಯಕ್ತಿತ್ವ- ಹರೀಶ್ ಕುಮಾರ್ ಶೆಟ್ಟಿ

ಕೋಟ :ಕಾರಂತರನ್ನು ಪದಗಳಲ್ಲಿ ಕಟ್ಟಿಕೊಡದಂತಹ ವ್ಯಕ್ತಿತ್ವದವರು, ಸಾಹಿತ್ಯಿಕ-ಸಾಂಸ್ಕøತಿಕ, ಹೋರಾಟ, ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲ್ಲರಿಗೂ ಮಾದರಿಯಾದವರು, ನುಡಿದಂತೆ ನಡೆದು ಯುವಜನರಿಗೆ ಪ್ರೇರಣೆಯಾದವರು, ಇಂತಹ ಮೇರು…

Read More

ಅಕ್ಟೋಬರ್ 10 ಪೂರ್ವಾಹ್ನ 10.30 ಕ್ಕೆ ಗೌರವಾನ್ವಿತ ರಾಜ್ಯಪಾಲರು ಕರ್ನಾಟಕ ಥಾವರ್ ಚಂದ್ ಗೆಹ್ಲೋಟ್ ಕಾರಂತ ಥೀಮ್ ಪಾರ್ಕ್‍ಗೆ ಭೇಟಿ ಮತ್ತು ಹುಟ್ಟೂರ ಪ್ರಶಸ್ತಿಯನ್ನು ಪ್ರದಾನಿಸಲಿದ್ದಾರೆ

ಕೋಟ: ಡಾ|| ಶಿವರಾಮ ಕಾರಂತರ ಜನ್ಮ ದಿನವಾದ ಅಕ್ಟೋಬರ್ 10, 2023 ರಂದು ಪೂರ್ವಾಹ್ನ 10.30ಕ್ಕೆ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‍ರವರು ಕೋಟ ಶಿವರಾಮ…

Read More

ರಾಜ್ಯ ಮಟ್ಟದ ಜ್ಞಾನವಿಜ್ಞಾನ ಮೇಳದಲ್ಲಿ ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ವಿದ್ಯಾರ್ಥಿಗಳ ಸಾಧನೆ

ಕೋಟ: ಬಸವೇಶ್ವರ ವಿದ್ಯಾ ಸಂಸ್ಥೆ ಮಾತೃಛಾಯ ಪ್ರೌಢಶಾಲೆ ಸೇಡಂ, ಗುಲ್ಬರ್ಗದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಸಂಸ್ಕೃತಿ…

Read More

ಪಾಂಡೇಶ್ವರ- ಕಳಿಬೈಲ್ ಶ್ರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವ ಆಮಂತ್ರಣ ಬಿಡುಗಡೆ

ಕೋಟ: ಸಾಸ್ತಾನದ ಪಾಂಡೇಶ್ವರ ಮೂಡಹಡು ಕಳಿಬೈಲ್ ಶ್ರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಅ.15ರಿಂದ 24ರವರೆಗೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಕಚ್ಚೂರೂ ಮಾಲ್ತಿದೇವಿ ಬಬ್ಬುಸ್ವಾಮಿ ಮೂಲಕ್ಷೇತ್ರದ ದೇಗುಲದ…

Read More

ಗುಂಡ್ಮಿ ಸರಕಾರಿ ಪ್ರೌಢಶಾಲೆ ಇಲ್ಲಿನ ವಿದ್ಯಾರ್ಥಿಗಳ ಕ್ರೀಡಾ ಸಾಧನೆ

ಕೋಟ: ಕರ್ಜೆಯಲ್ಲಿ ನಡೆದ ಬ್ರಹ್ಮಾವರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಗುಂಡ್ಮಿ ಇಲ್ಲಿನ ವಿದ್ಯಾರ್ಥಿಗಳು ಕ್ರೀಡಾ ಸಾಧನೆಗೈದಿದ್ದಾರೆ. 1500ಮೀಟರ್ ಓಟದಲ್ಲಿ ಸುಜನ ಪ್ರಥಮ 800ಮೀಟರ್ ಓಟದಲ್ಲಿ…

Read More

ಸಾಹಿತ್ಯಿಕ-ಸಾಂಸ್ಕøತಿಕ ರಾಯಭಾರಿ ಕೇಂದ್ರವಾಗಿ ಕಾರಂತ ಥೀಮ್ ಪಾರ್ಕ್-ಸೋಮಶೇಖರ್ ಶೆಟ್ಟಿ

ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಡಾ|| ಶಿವರಾಮ ಕಾರಂತ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಿ ದಿನ ನಿತ್ಯ ಎನ್ನುವಂತೆ ಒಂದಲ್ಲ ಒಂದು ಸಾಹಿತ್ಯಿಕ-ಸಾಂಸ್ಕøತಿಕ ಚಟುವಟಿಕೆ ಆಯೋಜಿಸುವ…

Read More

ಕೋಟ ಪಂಚವರ್ಣ ಸಂಸ್ಥೆಯ ವಿದ್ಯಾನಿಧಿಗೆ ಕೊಡುಗೆ

ಕೋಟ: ಇತ್ತೀಚಿಗೆ ನಿಧನ ಹೊಂದಿದ ಗೋವಾದ ಉದ್ಯಮಿ ಪಾಂಡೇಶ್ವರ ಪರಿಸರ ಪಿ.ವಿ ಕೃಷ್ಣಮೂರ್ತಿ ರಾವ್ ಅವರ ಸ್ಮರಣಾರ್ಥ ಅವರ ಕುಟುಂಬಿಕರು ಕೋಟದ ಕ್ರೀಯಾಶೀಲ ಸಾಮಾಜಸೇವಾ ಚಟುವಟಿಕೆಯ ಪಂಚವರ್ಣ…

Read More

ಪಂಚವರ್ಣ ಸಂಸ್ಥೆಯ 181ನೇ ವಾರದ ಅಭಿಯಾನ
ಸಾಲಿಗ್ರಾಮ:- ಪಾರಂಪಳ್ಳಿ ಸಮುದ್ರಕಿನಾರ ಸ್ವಚ್ಛತೆ

ಕೋಟ: ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಹಾಗೂ ಸಾಲಿಗ್ರಾಮ ಪಟ್ಟಣಪಂಚಾಯತ್, ವಿನ್ ಲೈಟ್ ಸ್ಪೋರ್ಟ್ಸ್ ಕ್ಲಬ್ ಪಾರಂಪಳ್ಳಿ ಇವರ ನೇತ್ರತ್ವದಲ್ಲಿ ಹಂದಟ್ಟು…

Read More

ಕೋಟ- ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಯಕ್ಷರಂಗದಲ್ಲಿ 25 ಸಂವತ್ಸರದ ಯಕ್ಷರಜತ ಪರ್ವ ಆಮಂತ್ರಣ ಬಿಡುಗಡೆ

ಕೋಟ : ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರ ಯಕ್ಷರಂಗದಲ್ಲಿ 25 ಸಂವತ್ಸರ ಕಳೆದ ಹಿನ್ನಲ್ಲೆಯಲ್ಲಿ ಯಕ್ಷ ರಜತ ಪರ್ವ ಎನ್ನುವ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ…

Read More