ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಾನವೀಯತೆ ಮೆರೆದ ಶಾಸಕ ಜೆ.ಟಿ.ಪಾಟೀಲ

ವರದಿ : ಅಶ್ವಿನಿ ಅಂಗಡಿ ಬಾಗಲಕೋಟ ತಾಲೂಕಿನ ಸಂಶಿ ಕ್ರಾಸ್ ಮತ್ತು ಗದ್ದನಕೇರಿ ಗ್ರಾಮದ ಹತ್ತಿರ ಇಂದು(ಫೆ.8) ಶನಿವಾರ ನಡೆದ ಪ್ರತ್ಯೇಕ ಅಫಘಾತಗಳಲ್ಲಿ ಗಾಯಗೊಂಡವರನ್ನು ಶಾಸಕ ಜೆ.ಟಿ.ಪಾಟೀಲ…

Read More

ಬಾಗಲಕೋಟ ವಿಕಾಸ ಪತ್ತಿನ ಸಹಕಾರಿ ಸಂಘದಿಂದ ಬಿಟಿಡಿಎ ಪ್ರೌಢಶಾಲೆಗೆ ಡಿಜಿಟಲ್ ಪ್ರೊಜೆಕ್ಟರ್ ಕೊಡುಗೆ

ವರದಿ : ಅಶ್ವಿನಿ ಅಂಗಡಿ ಬಿಟಿಡಿಎ ಪ್ರೌಢಶಾಲೆಗೆ ಡಿಜಿಟಲ್ ಪ್ರೊಜೆಕ್ಟರ್ ಕೊಡುಗೆಬಾಗಲಕೋಟೆ-ನಗರದ ವಿದ್ಯಾಗಿರಿಯ ಬಾಗಲಕೋಟ ವಿಕಾಸ ಪತ್ತಿನ ಸಹಕಾರಿ ಸಂಘ ಕೇರ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ ಸಹಯೋಗದೊಂದಿಗೆ…

Read More

ಕ್ಯಾನ್ಸರ ಭಯ ಬೇಡ: ಮುನ್ನೆಚ್ಚರಿಕೆ ಇರಲಿ

ವರದಿ : ಅಶ್ವಿನಿ ಅಂಗಡಿ ಬಾಗಲಕೋಟೆ : ಫೆ 4 – ಪ್ರಾರಂಭಿಕ ಹಂತದಲ್ಲಿ ಕ್ಯಾನ್ಸರ ರೋಗವನ್ನು ಪತ್ತೆ ಹಚ್ಚಿದರೆ ಯಶಸ್ವಿಯಾಗಿ ಗುಣಪಡಿಸಬಹುದು ಆದ್ದರಿಂದ ಭಯ ಪಡದೆ…

Read More

ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ

ವರದಿ : ಅಶ್ವಿನಿ ಅಂಗಡಿ ಬಾಗಲಕೋಟೆ : ವಿದ್ಯಾರ್ಥಿಗಳು ದೇಶ ಪ್ರೇಮ ಬೆಳೆಸಿಕೊಳ್ಳಬೇಕು. ಜನ್ಮ ನೀಡಿದ ತಂದೆ ತಾಯಿಗಳಿಗೆ ಹಾಗೂ ಭೂಮಿಗೆ ಋಣವನ್ನು ತೀರಿಸುವಂತಾಗಬೇಕು. ಸತ್ತಾಗ ನಾವು…

Read More

ಫೆ.04 ರಿಂದ 07 ರವರೆಗೆ ಅಂಬಾ ಭವಾನಿ ಜಾತ್ರಾ ಮಹೋತ್ಸವ

ವರದಿ : ಸಚೀನ ಜಾಧವ ಸಾವಳಗಿ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಆರಾದ್ಯ ದೈವಿ ಶ್ರೀ ಅಂಬಾಭವಾನಿ ದೇವಿ ಜಾತ್ರಾ ಮಹೋತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ…

Read More

ನಿವೃತ್ತ ಸರ್ಕಾರಿ ನೌಕರನ ಬಹು ಕೋಟಿ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಾಥ್ ನೀಡುತ್ತಿರುವ ಖಂಡಿಕಾ ಗ್ರಾಮ ಪಂಚಾಯಿತಿ

ನಿವೃತ್ತ ಸರ್ಕಾರಿ ನೌಕರನ ಬಹು ಕೋಟಿ ಅಕ್ರಮ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಾಥ್ ನೀಡುತ್ತಿರುವ ಖಂಡಿಕಾ ಗ್ರಾಮ ಪಂಚಾಯಿತಿ – ಕಾರ್ಮಿಕ ನಿಧಿಗೆ 1% ಶುಲ್ಕ ಕಟ್ಟದೇ…

Read More

ಕರ್ನಾಟಕ ಪತ್ರಕರ್ತಕರ ಸಂಘದಿಂದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಾಗೂ ಮಾಧ್ಯಮ ಸಂವಾದ  ಮತ್ತು ೧ ದಿನದ ರಾಷ್ಟ್ರೀಯ ಮಾಧ್ಯಮ ಅಧ್ಯಯನ ಶಿಬಿರ ಕಾರ್ಯಕ್ರಮ

ಬೆಳಗಾವಿ:ಗೋವಾದಲ್ಲಿ 14/02/2025 ರಂದು ಜರುಗಲಿರುವ ಇಂಡಿಯನ್ ಜರ್ನಲಿಸ್ಟ್ ಯುನಿಯನ್ ದೆಹಲಿ ಹಾಗೂ ಕರ್ನಾಟಕ ಪತ್ರಕರ್ತಕರ ಸಂಘದಿಂದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಹಾಗೂ ಮಾಧ್ಯಮ ಸಂವಾದ ಮತ್ತು ೧…

Read More

“ಹನುಮ ಸ್ವರವೇ ಹಿಂದುಗಳ ಪವಿತ್ರತೆ ಸಾರ- ಹಾರಿಕಾ”

ಸಾವಳಗಿ: ನಿಭ೯ಯತ್ವ ಗುಣಸಂಧಾನ ಹೊಂದಿರುವ ಹನುಮಾನ ಶ್ರೇಷ್ಠತೆ ಸರಣಿಯ ಅನ್ಯೋನ್ಯತೆ ದೇವ. ಉದಾತ್ತ ಪರಿಮಳಯುತ ವಿವೇಚನಾ ಪಳಿಕೆಯುಳ್ಳ ಹನುಮ ಉತ್ಕಟ ವಾಕಪಟುವು ಕೂಡಾ. ವಿದ್ವತ್ತಿನ ಅಗಾಧ ರೂಪ…

Read More

ನಾಳೆಯಿಂದ 3 ದಿನಗಳ ಕಾಲ ತೋಟಗಾರಿಕೆ ಮೇಳ | 24 ಜಿಲ್ಲೆಯ ಫಲಶ್ರೇಷ್ಠ ರೈತರಿಗೆ ಸನ್ಮಾನ
ತೋಟಗಾರಿಕೆ ಮೇಳಕ್ಕೆ ಸಕಲ ಸಿದ್ದತೆ : ಡಾ.ವಿಷ್ಣುವರ್ಧನ

ವರದಿ : ಅಶ್ವಿನಿ ಅಂಗಡಿ ಬಾದಾಮಿ ಬಾಗಲಕೋಟೆ: ಡಿಸೆಂಬರ 19 (ಕರ್ನಾಟಕ ವಾರ್ತೆ) : ತೋಟಗಾರಿಕೆ ಉದ್ಯಾನಗಿರಿಯ ಮುಖ್ಯ ಆವರಣದಲ್ಲಿ ಡಿಸೆಂಬರ 21 ರಿಂದ 23 ವರೆಗೆ…

Read More

ತಾಳಗುಪ್ಪ ಪ್ರಾಥಮಿಕ ಅರೋಗ್ಯ ಕೇಂದ್ರ ಸರ್ಕಾರಿ ಆಸ್ಪತ್ರೆಯೋ?! ಭೂತ ಬಂಗಲೆಯೋ?!

ತಾಳಗುಪ್ಪ : ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಸಚಿವರಾದ *ಮಧು ಬಂಗಾರಪ್ಪರವರ ಸ್ವ ಮತ ಕ್ಷೇತ್ರವಾದ ಶಿವಮೊಗ್ಗ ಜಿಲ್ಲೆ ಸೊರಬ ವಿಧಾನಸಭಾ ಕ್ಷೇತ್ರದ ಸಾಗರ ತಾಲ್ಲೂಕು ತಾಳಗುಪ್ಪ…

Read More