ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಂಹಿತಾ ಸೌಹಾರ್ದ ಸಹಕಾರಿ ನಿಯಮಿತ. ಉಡುಪಿ, ಇದರ ವಾರ್ಷಿಕ ಮಹಾಸಭೆ

ಸಂಹಿತಾ ಸೌಹಾರ್ದ ಸಹಕಾರಿ ನಿಯಮಿತ. ಉಡುಪಿ, ಇದರ ವಾರ್ಷಿಕ ಮಹಾಸಭೆಯು ಇಂದು ಉಡುಪಿ ರಥಬೀದಿಯ ಕೃಷ್ಣ ಸಭಾಗೃಹದಲ್ಲಿ ನಡೆಯಿತು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು, ಸಂಸ್ಥೆಯ ಅಧ್ಯಕ್ಷರಾದ ಬೆಳ್ಮಾರು ರಾಘವೇಂದ್ರ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿದ್ವಾನ್ ಡಾ.ಹರಿದಾಸ ಭಟ್ ಹೆರ್ಗ, ಹಾಗೂ ಮಣಿಪಾಲ ಕೆಎಂಸಿ ಯ ಡಾ.ಸುನೀಲ್ ಉಡುಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಸಂಸ್ಥೆಯ ಸಿಇಒ ಶ್ರೀಶ ಸಾಮಗರು ಪ್ರಾಸ್ತಾವಿಕ ಮಾತನಾಡಿ, ನಿರ್ದೇಶಕ ಗುರುಪ್ರಸಾದ್ ಭಟ್ ಧನ್ಯವಾದಗೈದು, ನಿರ್ದೇಶಕ ರಾಮಚಂದ್ರ ಉಡುಪ ಕಾರ್ಯಕ್ರಮ ನಿರೂಪಿಸಿದರು, ಸದಸ್ಯರಿಗೆ 14% ಡಿವಿಡೆಂಡ್ ಘೋಷಿಸಲಾಯಿತು.

Leave a Reply

Your email address will not be published. Required fields are marked *